ಹಾಕಿ ಲೀಗ್ ನಾಲ್ಕು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೬: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ೪ ತಂಡಗಳು ಗೆಲುವು ಸಾಧಿಸಿದವು. ಹಾತೂರು
ಸಹಕಾರ ಸಂಘÀದ ಜಾಗ ಒತ್ತುವರಿ ಕ್ರಮಕ್ಕೆ ಆಗ್ರಹ ಮಡಿಕೇರಿ, ಮೇ ೬: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘÀದ ಜಾಗವನ್ನು ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಸಂಘ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಭಾರೀ ಮಳೆ ಗಾಳಿಗೆ ಮರಬಿದ್ದು ಮನೆಗಳಿಗೆ ಹಾನಿನಾಪೋಕ್ಲು, ಮೇ ೬ : ನಾಪೋಕ್ಲು ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ರಭಸದ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮರದ ರೆಂಬೆಗಳು ಮುರಿದು
ಶ್ರೀ ಮಾರಿಯಮ್ಮ ಶಕ್ತಿ ಕರಗೋತ್ಸವಮಡಿಕೇರಿ, ಮೇ ೬: ಮಡಿಕೇರಿ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ತಾ. ೮ ರಿಂದ ೧೧ ರವರೆಗೆ ಶ್ರೀ ಮಾರಿಯಮ್ಮ ದೇವಿಯ ಬೇವಿನ ಸೊಪ್ಪಿನ ಶಕ್ತಿ
ಆಡಳಿತದಲ್ಲಿ ಕೊಡವ ಭಾಷೆ ಮೇ ೯ ರಂದು ಸಿಎನ್ಸಿ ಧರಣಿಮಡಿಕೇರಿ ಮೇ ೬ : ಆಡಳಿತದಲ್ಲಿ ಕೊಡವ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ತಾ. ೯ ರಂದು ಧರಣಿ ಸತ್ಯಾಗ್ರಹ ನಡೆಸುವ