ಕೊಡಗಿನ ಕ್ರೀಡಾಪಟುಗಳಿಗಾಗಿ ಈದ್ ಪ್ರಯುಕ್ತ ದುಬೈನಲ್ಲಿ ವಾಲಿಬಾಲ್ ಪಂದ್ಯಾಟ ಚೆಯ್ಯAಡಾಣೆ, ಮೇ ೮: ದುಬೈಯ ಅಲ್‌ನಾದದಲ್ಲಿರುವ ವಾಲಿಬಾಲ್ ಮೈದಾನದಲ್ಲಿ ಈದ್ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಆರ್‌ವೈಸಿ ಎಮ್ಮೆ ಮಾಡು ತಂಡವು ಕೊಂಡA ಗೇರಿಯ ಫ್ರೋಔಟ್ ತಂಡವನ್ನು
ಮಂಗಳ ಗ್ರಹದಲ್ಲಿ ಕಟ್ಟಡ ನಿರ್ಮಿಸಲು ‘ಸ್ಪೇಸ್ ಬ್ರಿಕ್’ ಆವಿಷ್ಕಾರ ಐಎಸ್ಆರ್ಒ ಹಾಗೂ ಐಐಎಸ್ ಜಂಟಿ ಸಹಯೋಗದಲ್ಲಿ ಸಾಧನೆಭೂಗ್ರಹವನ್ನೇ ತನ್ನ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವ ಮಾನವ ಭವಿಷ್ಯದಲ್ಲಿ ಇತರ ಗ್ರಹಗಳಿಗೆ ಭೇಟಿ ಮಾಡುವುದು ಬಿಡಿ, ಅಲ್ಲೇ ಮೊಕ್ಕಾಂ ಹೂಡಿ ಜೀವನ ಸಾಗಿಸುವ ಸಾಹಸಕ್ಕೂ ಕೈ ಹಾಕುವ
ಒಕ್ಕಲಿಗರ ಸಂಘದ ಅಧ್ಯಕ್ಷರ ಭೇಟಿಮಡಿಕೇರಿ, ಮೇ ೮: ಸುಳ್ಯಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಅವರು ಭೇಟಿ ನೀಡಿದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ.
ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರವೀರಾಜಪೇಟೆ, ಮೇ ೮: ಪ್ರಥಮ ಪಿ.ಯು. ಪರೀಕ್ಷೆ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಮುಂಬರುವ ಪೂರಕ ಪರೀಕ್ಷೆಯನ್ನು ಎದುರಿಸುವ ಕುರಿತು ಪಟ್ಟಣದ ಚಾಣಕ್ಯ ಎಜುಕೇಷನ್ ಟ್ರಸ್ಟ್ನ ವತಿಯಿಂದ ತಾ. ೧೧
ಸಂಸದೀಯ ದಿನ ಆಚರಣೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿಸೋಮವಾರಪೇಟೆ, ಮೇ ೮: ಮಹಾನ್ ಮಾನವತಾವಾದಿ ಬಸವೇಶ್ವರರ ಜನ್ಮದಿನವನ್ನು ಬಸವ ಜಯಂತಿಯೊAದಿಗೆ ವಿಶ್ವ ಸಂಸದೀಯ ದಿನವನ್ನಾಗಿಯೂ ಆಚರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ