ಕ್ಲೋರೊಪೈರಿಫೋಸ್ ಬಳಸದಂತೆ ಬೆಳೆಗಾರರಲ್ಲಿ ಮನವಿಮಡಿಕೇರಿ, ಮಾ. ೨೩: ಕಾಫಿಯ ಪ್ರಮುಖ ಕೀಟಗಳಾದ ಕಾಫಿ ಬಿಳಿ ಕಾಂಡ ಕೊರಕ ಮತ್ತು ಕಾಫಿ ಕಾಯಿ ಕೊರಕ ಕೀಟಗಳಿಗೆ ಸಮಗ್ರ ಕೀಟ ನಿರ್ವಹಣೆ ಕ್ರಮಗಳಲ್ಲಿ ಕ್ಲೋರೊಪೈರಿಫೋಸ್
ನಿಯಂತ್ರಣ ತಪ್ಪಿದ ಬೈಕ್ ವಿದ್ಯಾರ್ಥಿ ದುರ್ಮರಣಪೆರಾಜೆ, ಮಾ. ೨೩: ಇಲ್ಲಿಯ ಗಡಿಗುಡ್ಡೆಯ ಸಮೀಪ ಬೈಕ್ ಹಾಗೂ ಜೀಪ್ ಮಧ್ಯೆ ಅಪಘಾತ ನಡೆದು ಬೈಕ್‌ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ
ಮಡಿಕೇರಿ ಕೋಟೆ ರಿಟ್ ಪ್ರಕರಣ ವಿಚಾರಣೆ ಮುಂದೂಡಿಕೆಮಡಿಕೇರಿ,ಮಾ.೨೩; ಐತಿಹಾಸಿಕ ಮಡಿಕೇರಿ ಕೋಟೆ ನವೀಕರಣ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಜೂನ್ ೨೬ಕ್ಕೆ
ಇಂದು ಪಿಂಚಣಿ ಅದಾಲತ್ಮಡಿಕೇರಿ, ಮಾ.೨೩: ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ತಾ. ೨೪ ರಂದು (ಇಂದು) ಬೆಳಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಜಿಲ್ಲಾಧಿಕಾರಿ ಅವರ
ಕಾಫಿ ಬೆಳೆಗಾರರಿಗೆ ೧೦ ಹೆಚ್ಪಿವರೆಗೆ ಉಚಿತ ವಿದ್ಯುತ್ ಸರ್ಕಾರದ ಷರತ್ತುಬದ್ಧ ಒಪ್ಪಿಗೆಬೆಂಗಳೂರು, ಮಾ. ೨೨: ಕಾಫಿ ಬೆಳೆಗಾರರಿಗೆ ೧೦ ಹೆಚ್‌ಪಿವರೆಗೆ ಉಚಿತವಾಗಿ ವಿದ್ಯುತ್ ನೀಡುವಂತೆ ಬೆಳೆಗಾರರ ಸಂಘಟನೆಗಳಿAದ ಜಿಲ್ಲೆಯಲ್ಲಿ ಆಗಿಂದಾಗ್ಗೆ ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ ವಿಧಾನ ಸಭೆಯಲ್ಲಿಂದು ಈ