ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಆಭರಣ್ ಆಯ್ಕೆಸೋಮವಾರಪೇಟೆ, ಮೇ ೯: ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಯುವ ಆಟಗಾರ ಆಭರಣ್ ಸುದೇವ್ ಆಯ್ಕೆಯಾಗುವ ಮೂಲಕ ದೇಶದ ಹಾಕಿ ಕ್ಷೇತ್ರಕ್ಕೆ ಸೋಮವಾರಪೇಟೆಯಿಂದ ಮತ್ತೊಂದು ಕೊಡುಗೆ ನೀಡಿದಂತಾಗಿದೆ. ಇದರೊAದಿಗೆ
ಸರ್ಕಾರದಿಂದ ಬೆಳೆಗಾರರ ಹಿತದೃಷ್ಟಿ ಕಾಪಾಡುವ ಚಿಂತನೆ *ಗೋಣಿಕೊಪ್ಪ, ಮೇ ೯: ಪೈಸಾರಿ ಜಾಗದಲ್ಲಿ ಕಾಫಿ, ಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು ೩೦ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ
೨೦ ಅಂಗಡಿಗಳ ತೆರವಿಗೆ ತೀರ್ಮಾನಕೂಡಿಗೆ, ಮೇ ೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಮುಖ್ಯ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ತೀರ್ಮಾನ ತೆಗೆದುಕೊಂಡಿದೆ. ಹರಾಜಿನ
ಕೊಡಗಿನ ಗಡಿಯಾಚೆಚನ್ನರಾಯಪಟ್ಟಣದ ನಾಲ್ವರನ್ನು ಬಂಧಿಸಿದ ಸಿಐಡಿ ಚನ್ನರಾಯಪಟ್ಟಣ, ಮೇ ೯: ಪಿಎಸ್‌ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬAಧಿಸಿದAತೆ ಚನ್ನರಾಯಪಟ್ಟಣ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷ ಸೇರಿ ನಾಲ್ವರನ್ನು
ಕುಂಬಳಚೇರಿ ಮನೆ ತಂಡಕ್ಕೆ ಕಬಡ್ಡಿ ಪ್ರಶಸ್ತಿಪೆರಾಜೆ, ಮೇ ೯: ಕೊಡಗು-ದಕ್ಷಿಣ ಕನ್ನಡ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬ ತಂಡಗಳ ನಡುವೆ ಭಾಗಮಂಡಲದ ಕೋರಂಗಾಲ ನಾಡು ನಂಗಾರು ಕುಟುಂಬ ಆಯೋಜನೆ ಮಾಡಿದ್ದ