ಸೋಮವಾರಪೇಟೆ ವಿಭಾಗಕ್ಕೆ ಮಳೆ

ಸೋಮವಾರಪೇಟೆ, ಮಾ. ೨೪: ಬಿಸಿಲಿನ ಬೇಗೆಯಿಂದ ಧಗೆ ಎದ್ದಿದ್ದ ಸೋಮವಾರಪೇಟೆ ವಿಭಾಗಕ್ಕೆ ಮಧ್ಯಾಹ್ನ ಭರ್ಜರಿ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿತು. ಮಧ್ಯಾಹ್ನ ೨ ಗಂಟೆಯಿAದ ೩ ಗಂಟೆಯವರೆಗೂ ಭರ್ಜರಿ ಮಳೆಯಾದ

ಮನ್ನೆರ ಕ್ರಿಕೆಟ್ ಕಪ್ ಫಲಿತಾಂಶ

ಶ್ರೀಮAಗಲ, ಮಾ. ೨೪: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩ನೇ