ಪ್ರಧಾನಿ ಮೋದಿ ಭೇಟಿಯಾದ ಸಿಎಂ ಪ್ರವಾಹ ಪರಿಹಾರಕ್ಕೆ ಮನವಿ

ನವದೆಹಲಿ, . ೧೭ : ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಂಬAಧಿಸಿದAತೆ ಬಹುದಿನಗಳಿಂದ ಬಾಕಿಯಿರುವ

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ರೈತರು ಜನಸಾಮಾನ್ಯರಿಗೆ ಕಿರುಕುಳ ಆರೋಪ

ಸೋಮವಾರಪೇಟೆ, ನ. ೧೭: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದಿನನಿತ್ಯ ಬೆಲೆಏರಿಕೆ, ತೆರಿಗೆ ಏರಿಕೆ ಮೂಲಕ ಜನಸಾಮಾನ್ಯರ ಬದುಕು ದುಸ್ತರಗೊಳಿಸಿದೆ. ಇದರೊಂದಿಗೆ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು

ಮುಂದಿನ ಏಪ್ರಿಲ್ನಲ್ಲಿ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ

ಮಡಿಕೇರಿ, ನ. ೧೭: ವೀರಾಜಪೇಟೆ ತಾಲೂಕು ಕಂಡAಗಾಲ ಗ್ರಾಮದಲ್ಲಿ ಐನ್‌ಮನೆ ಹೊಂದಿರುವ ಮುಲ್ಲೇಂಗಡ ಕುಟುಂಬದ ವತಿಯಿಂದ ೨೦೨೬ರ ಏಪ್ರಿಲ್‌ನಲ್ಲಿ ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ