ದಾರ್ಶನಿಕರ ಆದರ್ಶ ಮೈಗೂಡಿಸಿಕೊಳ್ಳಿ ಡಾ ನಂಜುAಡೇಗೌಡಮಡಿಕೇರಿ, ಮಾ. ೨೭: ದಾರ್ಶನಿಕರ ಜಯಂತಿಗಳ ಆಚರಣೆ ಕೇವಲ ಆಯಾ ಜಾತಿಗಳಿಗೆ ಸೀಮಿತವಾಗಬಾರದು, ಪ್ರತಿಯೊಂದು ಸಮುದಾಯದವರು ಸೇರಿ ಆಚರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಕರೆ ನೀಡಿದ್ದಾರೆ. ಕೊಡಗು ಜಿಲ್ಲಾಡಳಿತ,
ಕೊಡಗಿನ ಗಡಿಯಾಚೆಸ್ತಿçà ಸಬಲೀಕರಣಕ್ಕೆ ಮತ್ತಷ್ಟು ಒತ್ತು - ಮೋದಿ ನವದೆಹಲಿ, ಮಾ. ೨೭: ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ
ವಾತ್ಸಲ್ಯ ಕಿಟ್ ವಿತರಣೆ ನಾಪೋಕ್ಲು, ಮಾ. ೨೭: ಧರ್ಮಸ್ಥಳ ಸಂಘದಿAದ ಮಾತೃಶ್ರೀ ಹೇಮಾವತಿ ಅಮ್ಮನವರ ಸದಾಶಯದ ಕಾರ್ಯಕ್ರಮದಲ್ಲಿ ಒಂದಾದ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮವು ಮಡಿಕೇರಿ ಯೋಜನ ಕಚೇರಿಯಲ್ಲಿ ಜರುಗಿತು. ಈ ಸಂದರ್ಭ
ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದೆ ಬಗ್ಗೆ ಮಾಹಿತಿಮಡಿಕೇರಿ, ಮಾ. ೨೭: ರಾಷ್ಟçದಲ್ಲಿ ಆಹಾರ ವಸ್ತುಗಳಿಗೆ ಸಂಬAಧಿಸಿದ ೮ ಕಾನೂನುಗಳನ್ನು ಕ್ರೋಢೀಕರಿಸಿ, ಜನರಿಗೆ ಸುರಕ್ಷತೆ ಹಾಗೂ ಗುಣಮಟ್ಟ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ, ಆಹಾರ ಸುರಕ್ಷತೆ
ದೇವತಾ ಕಾರ್ಯಸುಂಟಿಕೊಪ್ಪ, ಮಾ. ೨೭: ಸುಂಟಿಕೊಪ್ಪ ಗದ್ದೆಹಳ್ಳದ ಶ್ರೀ ಕೊಡಗಂಲ್ಲೂರ್ ಶ್ರೀ ಕುರಂಭ (ಭಗವತಿ) ದೇವಸ್ಥಾನದಲ್ಲಿ ತಾ. ೩೧ ಮತ್ತು ಏ. ೧ ರಂದು ವಿಶೇಷ ಪೂಜೆ ನಡೆಯಲಿದೆ. ೫೬