ಕನೆಕ್ಟಿಂಗ್ ಕೊಡವಾಸ್ನಿಂದ ವಿಶ್ವ ಕೊಡವ ಸಮ್ಮಿಲನಕ್ಕೆ ಕಾರ್ಯಚಟುವಟಿಕೆ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೨೭: ಕನೆಕ್ಟಿಂಗ್ ಕೊಡವಾಸ್ ಹೆಸರಿನ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಮೂಲಕ ವಿಶ್ವ ಕೊಡವ ಸಮ್ಮಿಲನ (ಗ್ಲೋಬಲ್ ಕೊಡವ ಸಮ್ಮಿಟ್) ಕಾರ್ಯ ಕ್ರಮವನ್ನು
ಅಚ್ಚರಿಯ ಅತಿಥಿಗಳುಮಡಿಕೇರಿ, ಮಾ. ೨೭: ಜಿಲ್ಲಾ ಕೇಂದ್ರ ಮಡಿಕೇರಿಗೆ ನಿನ್ನೆ ಸಂಜೆ ೫.೩೦ರ ವೇಳೆಯಲ್ಲಿ ಧಾರಾಕಾರ ಮಳೆ ಸುರಿದಿತ್ತು... ಈ ಮಳೆಯ ನಡುವೆ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸನಿಹದ
ಹೆರವನಾಡು ದವಸ ಭಂಡಾರ ಸಹಕಾರ ಸಂಘಕ್ಕೆ ಅಗತ್ಯ ನೆರವು ಕೆಜಿ ಬೋಪಯ್ಯಮಡಿಕೇರಿ, ಮಾ.೨೭: ಹೆರವನಾಡು ದವಸ ಭಂಡಾರ ಸಹಕಾರ ಸಂಘವು ಶತಮಾನೋತ್ಸವ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ದವಸ ಭಂಡಾರ ಸಹಕಾರ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ
ಇಂದಿನಿAದ ಎಸ್ಎಸ್ಎಲ್ಸಿ ಪರೀಕ್ಷೆ ಮಡಿಕೇರಿ, ಮಾ. ೨೭: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ತಾ. ೨೮ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಸುಸೂತ್ರ ಪರೀಕ್ಷಾ ಪ್ರಕ್ರಿಯೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ
ಭೂಮಿಪೂಜೆ ಬಳಿಕ ಮರು ಟೆಂಡರ್ಗೆ ಸೂಚನೆಕುಶಾಲನಗರ, ಮಾ. ೨೭: ಕಾವೇರಿ ನದಿ ನಿರ್ವಹಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಕಾಮಗಾರಿಗೆ ಮರು ಟೆಂಡರ್ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ