ರೆಸಾರ್ಟ್ನಲ್ಲಿ ಕಳವು ಪ್ರಕರಣ ಇಬ್ಬರು ಆರೋಪಿಗಳ ಬಂಧನಮಡಿಕೇರಿ, ಏ. ೪: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಇವಾಲ್‌ಬ್ಯಾಕ್ ರೆಸಾರ್ಟ್ನಲ್ಲಿ ತಾ. ೧ ರಂದು ನಡೆದಿದ್ದ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು,
ಪ್ರಧಾನ್ ಸೋಮಣ್ಣಗೆ ಏಕಲವ್ಯ ಪ್ರಶಸ್ತಿಮಡಿಕೇರಿ, ಏ.೪ : ೨೦೨೦-೨೧ನೇ ಸಾಲಿನ, ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾಪೋಷಕ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಕೀಡಾ ಸಚಿವ ಡಾ.ನಾರಾಯಣ ಗೌಡ ಅವರು ಪಟ್ಟಿಯನ್ನು
ಮೊನ್ನೆ ಬಸ್ತಿಪುರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹೇಗೆ ಮಡಿಕೇರಿ, ಏ. ೪: ತಾ. ೧ ರಂದು ಜಿಲ್ಲೆಯಲ್ಲಿ ಹಠಾತ್ ಆಗಿ ಕಡಿತಗೊಂಡ ವಿದ್ಯುತ್ ಸಂಪರ್ಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಸಂಜೆಯಿAದ ರಾತ್ರಿ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡ
ಕಾಫಿ ರಫ್ತಿನಲ್ಲಿ ಭಾರತದ ನೂತನ ದಾಖಲೆ ಒಂದು ಬಿಲಿಯನ್ ಡಾಲರ್ ಮೀರಿದ ವಹಿವಾಟು ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೪ : ಕೇಂದ್ರ ಸರ್ಕಾರವು ಕೈಗೊಂಡಿರುವ ರಫ್ತು ಉತ್ತೇಜನ ಮತ್ತು ಹಣಕಾಸು ನೀತಿಯಿಂದಾಗಿ ೨೦೨೧-೨೨ ನೇ ಸಾಲಿನಲ್ಲಿ ಒಟ್ಟು ೪೧೮ ಬಿಲಿಯನ್ ಅಮೇರಿಕನ್
ಸವಿತಾ ಸಮಾಜದ ಕ್ರೀಡಾಕೂಟಕ್ಕೆ ಚಾಲನೆಮಡಿಕೇರಿ, ಏ.೪: ತಾಲೂಕು ಸವಿತಾ ಸಮಾಜ ಹಾಗೂ ಕೊಡಗು ಜಿಲ್ಲಾ ಸವಿತಾ ಸಮಾಜದ ಸಹಕಾರ ದೊಂದಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರಕಿತು ಉದ್ಘಾಟನೆ ನೆರವೇರಿಸಿದ