ಆವಂಡಿ ಮುಕ್ಕೋಡ್ಲು ಸೇತುವೆ ನಿರ್ಮಾಣ ಆರಂಭ

ಮಡಿಕೇರಿ, ಏ.೧೧ : ಮಡಿಕೇರಿ ತಾಲೂಕಿನ ಆವಂಡಿ- ಮುಕ್ಕೋಡ್ಲು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ರೂ.೧.೫೦ ಕೋಟಿ ಬಿಡುಗಡೆಯಾಗಿದ್ದು, ಇಂದು ಕಾಮಗಾರಿಗೆ ಚಾಲನೆ ನೀಡಲಾಯಿತು. ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮಡಿಕೇರಿ

೧೩ನೇ ದಿನದತ್ತÀ ಹುಲಿ ಕಾರ್ಯಾಚರಣೆ ನಗರ ಪ್ರದೇಶದತ್ತ ಹುಲಿಯ ಪಯಣ

ಗೋಣಿಕೊಪ್ಪಲು.ಏ.೧೧: ಕಳೆದ ೧೩ ದಿನಗಳಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಈಚೂರು ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿಯು ಇದೀಗ ಗೋಣಿಕೊಪ್ಪ ನಗರದ ಸಮೀಪವಿರುವ ಅತ್ತೂರು ಬಳಿಯ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದ

ಕಾಂಗ್ರೆಸ್ನಿAದ ಪ್ರತಿಭಟನೆ

ಸೋಮವಾರಪೇಟೆ, ಏ. ೧೧: ಕೇಂದ್ರ ಸರ್ಕಾರದ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ