ಆವಂಡಿ ಮುಕ್ಕೋಡ್ಲು ಸೇತುವೆ ನಿರ್ಮಾಣ ಆರಂಭ ಮಡಿಕೇರಿ, ಏ.೧೧ : ಮಡಿಕೇರಿ ತಾಲೂಕಿನ ಆವಂಡಿ- ಮುಕ್ಕೋಡ್ಲು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ರೂ.೧.೫೦ ಕೋಟಿ ಬಿಡುಗಡೆಯಾಗಿದ್ದು, ಇಂದು ಕಾಮಗಾರಿಗೆ ಚಾಲನೆ ನೀಡಲಾಯಿತು. ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮಡಿಕೇರಿ
೧೩ನೇ ದಿನದತ್ತÀ ಹುಲಿ ಕಾರ್ಯಾಚರಣೆ ನಗರ ಪ್ರದೇಶದತ್ತ ಹುಲಿಯ ಪಯಣ ಗೋಣಿಕೊಪ್ಪಲು.ಏ.೧೧: ಕಳೆದ ೧೩ ದಿನಗಳಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಈಚೂರು ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿಯು ಇದೀಗ ಗೋಣಿಕೊಪ್ಪ ನಗರದ ಸಮೀಪವಿರುವ ಅತ್ತೂರು ಬಳಿಯ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದ
‘‘ಲಿಂಕ್’’ ಮೇಲೆ ಕೈ ಒತ್ತಿ ಹಣಕ್ಕೆ ಕತ್ತರಿಮಡಿಕೇರಿ, ಏ. ೧೧: ಆನ್ ಲೈನ್ ವಂಚನಾ ಜಾಲದ ಲಿಂಕ್ ಅನ್ನು ಒತ್ತಿ ಯುವಕನೋರ್ವ ರೂ. ೩೮ ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ. ಆನ್ ಲೈನ್ ವಂಚಕರು
ಶ್ರೀ ರಾಮವಿಜಯ ರಥೋತ್ಸವ ಗೋಣಿಕೊಪ್ಪ ವರದಿ, ಏ. ೧೧: ಇಲ್ಲಿ ನಡೆದ ಶ್ರೀರಾಮ ವಿಜಯ ರಥೋತ್ಸವ ಕಾರ್ಯಕ್ರಮದಲ್ಲಿ ರಾಮ ಜಪ ಭಕ್ತಿ ಭಾವ ಹೆಚ್ಚಿಸಿತು. ಅಂತಾರಾಷ್ಟಿçÃಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್)
ಕಾಂಗ್ರೆಸ್ನಿAದ ಪ್ರತಿಭಟನೆ ಸೋಮವಾರಪೇಟೆ, ಏ. ೧೧: ಕೇಂದ್ರ ಸರ್ಕಾರದ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ