ಸೈನಿಕರಿಗೆ ಜನರಲ್ ತಿಮ್ಮಯ್ಯ ಸಂಗ್ರಹಾಲಯ ಉಚಿತ ಪ್ರವೇಶಕ್ಕೆ ಮನವಿ

ಮಡಿಕೇರಿ, ಏ. ೧೭: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಅವರ ಸಂಗ್ರಹಾಲಯಕ್ಕೆ ಮಾಜಿ ಸೈನಿಕರು ಸೇರಿದಂತೆ ಪ್ರಸ್ತುತ ಸೇವಾನಿರತ ಸೈನಿಕರಿಗೂ ಉಚಿತ ಪ್ರವೇಶ ಕಲ್ಪಿಸಬೇಕೆಂದು ಮೈಸೂರಿನ ವಿ.ಕೆ.ಇ ಟ್ರಸ್ಟ್ನ

ತಹಶೀಲ್ದಾರ್ ಎದುರು ಸಮಸ್ಯೆಗಳನ್ನು ತೆರೆದಿಟ್ಟ ಗ್ರಾಮಸ್ಥರು

ಸಿದ್ದಾಪುರ, ಏ. ೧೭: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಹೊಸೂರು ಗ್ರಾ.ಪಂ. ಸಭಾಂಗಣದಲ್ಲಿ

ವೀರಾಜಪೇಟೆ ವಕೀಲರ ಸಂಘದಿAದ ಸಾಧಕರಿಗೆ ಅಭಿನಂದನಾ ಸಮಾರಂಭ

ವೀರಾಜಪೇಟೆ, ಏ. ೧೭: ವೀರಾಜಪೇಟೆ ವಕೀಲರ ಸಂಘದಿAದ ಇತ್ತೀಚೆಗೆ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲರಿಗೆ ಹಾಗೂ ಅವರ ಕುಟುಂಬ

ಬಸವೇಶ್ವರ ದೇವಾಲಯ ವಾರ್ಷಿಕ ಪೂಜೆ

ಕುಶಾಲನಗರ, ಏ. ೧೭: ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಾಲಯದಲ್ಲಿ ವಾರ್ಷಿಕ ಮಹಾಪೂಜೆ ಜರುಗಿತು. ಗ್ರಾಮದ ಬಸವೇಶ್ವರ ದೇವಾಲಯವನ್ನು ಸಿಂಗರಿಸುವು ದರೊಂದಿಗೆ ಎರಡು ದಿನಗಳ

ಮಾಲ್ದಾರೆ ವ್ಯಾಪ್ತಿಯಲ್ಲಿ ಮೈದಾನದ ಕೊರತೆ

ಸಿದ್ದಾಪುರ, ಏ. ೧೭: ಇತ್ತೀಚೆಗೆ ಮಕ್ಕಳು ಶೈಕ್ಷಣಿಕ ಕ್ಷೇತ್ರದ ಸಾಧನೆ ಯೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಗಣನೀಯ ಸಾಧನೆಗೈಯ್ಯುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲೇ ಕ್ರೀಡಾ