ಸಮಾಜಕ್ಕೆ ಪೂರಕವಾಗುವ ವಿಷಯಗಳು ಬದುಕಿಗೆ ಆದರ್ಶ ಸದಾಶಿವ ಸ್ವಾಮೀಜಿಕೂಡಿಗೆ, ಏ. ೨೮: ಸಮುದಾಯದ ಕ್ರೀಡಾಕೂಟದ ಮೂಲಕ ಸೇವಾ ಮನೋಭಾವ ದಿಂದ ವಿವೇಚನ ಶಕ್ತಿ ಬೆಳೆಯಲು, ಸಹಕಾರ ಮತ್ತು ಸಮಾಜಕ್ಕೆ ಪೂರಕವಾಗುವ ವಿಷಯಗಳು ನಮ್ಮ ಬದುಕಿಗೆ ಆದರ್ಶ
ಇಫ್ತಾರ್ ಸ್ನೇಹಕೂಟವೀರಾಜಪೇಟೆ, ಏ. ೨೮: ಎಲ್ಲಾ ಧರ್ಮಗಳು ಶಾಂತಿಯನ್ನು ಬಯಸುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಬೆಂಗಳೂರು ಸಂಘಟನೆಯ ಸಹ ಕಾರ್ಯದÀರ್ಶಿಗಳಾದ ರಿಯಾಜ್ ಅಹಮ್ಮದ್ ಅವರು ರಂಜಾನ್
ತಾಲೂಕು ಮಟ್ಟದ ಬೇಸಿಗೆ ಶಿಬಿರಮಡಿಕೇರಿ, ಏ. ೨೮: ಸೋಮವಾರಪೇಟೆ ತಾಲೂಕು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಇವರ ವತಿಯಿಂದ ಮೇ ೪
ಶ್ರೀ ಮಾರಿಯಮ್ಮ ದೇವರ ಉತ್ಸವವೀರಾಜಪೇಟೆ, ಏ. ೨೮: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೆದಮುಳ್ಳೂರಿನ ಶ್ರೀ ಮಾರಿಯಮ್ಮ ದೇವಿ ಮತ್ತು ಪರಿವಾರ ದೈವಗಳ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ
ಭೂಮಿ ಸಂರಕ್ಷಣೆ ಕುರಿತು ಜಾಗೃತಿ ಆಂದೋಲನಮಡಿಕೇರಿ, ಏ. ೨೮: ನಾಳಿನ ಉತ್ತಮ ಭವಿಷ್ಯಕ್ಕಾಗಿ ನಾವು ಭೂಮಿಯ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂಸ್ಕರಣೆಯತ್ತ ಗಮನಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ವಿಧಾನ