ಬಲ್ಯಮುಂಡೂರು ಕ್ರಿಕೆಟ್ ಕಪ್ ರಾಯಲ್ ಸ್ಟೆçöÊರ‍್ಸ್ ಚಾಂಪಿಯನ್

ಗೋಣಿಕೊಪ್ಪ ವರದಿ, ಮೇ ೫: ಬಲ್ಯಮುಂಡೂರು ಕ್ರೀಡಾಭಿಮಾನಿಗಳ ಸಮಿತಿ ವತಿಯಿಂದ ಬೆಕ್ಕೆಸೊಡ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೧೭ ವಯೋಮಿತಿ ಬಾಲಕರ ಬಲ್ಯಮುಂಡೂರು ಪ್ರೀಮಿಯರ್

ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಪೊನ್ನಂಪೇಟೆ, ಮೇ ೫: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ನಡೆದ ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ೬ ವರ್ಷ ಪ್ರಾಯದ ಮುಕ್ಕಾಟಿರ

ನೂತನ ಬಸ್ ಸಂಚಾರ ಪ್ರಾರಂಭ

ಕೊಡ್ಲಿಪೇಟೆ, ಮೇ ೫: ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗದ ಅರಕಲಗೂಡು ಡಿಪೋದಿಂದ ಅರಕಲಗೂಡು-ಕೊಡ್ಲಿಪೇಟೆ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಪ್ರಾರಂಭವಾಗಿದೆ.

ಕಿರಗಂದೂರು ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸನ್ಮಾನ

ಸೋಮವಾರಪೇಟೆ, ಮೇ ೫: ಸಮೀಪದ ಕಿರಗಂದೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ಶಾಲಾ ಆವರಣದಲ್ಲಿ ನಡೆಯಿತು.