ಪ್ರವಾಹ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ ಕೂಡಿಗೆ, ಮೇ ೧೬: ಕಾವೇರಿ ನೀರಾವರಿ ನಿಗಮದ ವತಿಯಿಂದ ಕೂಡಿಗೆ ಸೈನಿಕ ಶಾಲೆ ಬಳಿ ಹಾರಂಗಿ ನದಿ ತಟದಲ್ಲಿ ಪ್ರವಾಹ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿದೆ. ೫ ಕೋಟಿ
ಮುಳ್ಳುಹಂದಿ ಪ್ರತ್ಯಕ್ಷಮಡಿಕೇರಿ, ಮೇ ೧೬: ಸೋಮವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮುಂಭಾಗ ಮುಳ್ಳುಹಂದಿಯೊAದು ಪ್ರತ್ಯಕ್ಷವಾಗಿದೆ. ಈ ಹಿಂದೆಯೂ ಕೂಡ ಇದೇ ವ್ಯಾಪ್ತಿಯಲ್ಲಿ ಮುಳ್ಳುಹಂದಿ ಸಂಚರಿಸಿತ್ತು. ಇದೀಗ
ಪೊನ್ನಂಪೇಟೆ ತಾಲೂಕು ಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಗೋಣಿಕೊಪ್ಪಲು, ಮೇ ೧೬: ಸಂಘಟನೆಯನ್ನು ಆರಂಭಿಸುವುದು ಸುಲಭ, ಆದರೆ ಅದನ್ನು ಮುನ್ನಡೆಸುವುದು ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ. ಸಂಘಟನೆಯ ಒಗ್ಗಟ್ಟಿಗೆ ಎಂದಿಗೂ ಧಕ್ಕೆ ಬಾರದಿರಲಿ ಎಂದು ಗೋಣಿಕೊಪ್ಪ ಪೊಲೀಸ್
ಶತಾಯುಷಿಯ ಹುಟ್ಟು ಹಬ್ಬ ಆಚರಣೆ ಗೋಣಿಕೊಪ್ಪಲು, ಮೇ ೧೬: ಗೋಣಿಕೊಪ್ಪ ಪುರಸಭೆಯಾಗಿದ್ದ ಸಂದರ್ಭದ ಪ್ರಪ್ರಥಮ ಅಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಬುಟ್ಟಿಯಂಡ ಎಂ.ಅಪ್ಪಾಜಿ ೧೦೦ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು,
ರಂಜಿತ್ಗೆ ಸನ್ಮಾನಮಡಿಕೇರಿ, ಮೇ ೧೬: ಶುಶ್ರೂಷಕಿಯರ ದಿನವನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಆಚರಿಸ ಲಾಯಿತು. ಈ ಸಂದರ್ಭ ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟç ಮತ್ತು ರಾಜ್ಯಮಟ್ಟದ