ಕುಟ್ಟ ಗಡಿಯಲ್ಲಿ ಗಿರಿಜನರ ಮತಾಂತರ ಆರೋಪಿಗಳು ಪೊಲೀಸ್ ವಶಕ್ಕೆಗೋಣಿಕೊಪ್ಪಲು, ಮೇ ೧೮: ಕೊಡಗಿನ ಗಡಿ ಭಾಗವಾದ ಕುಟ್ಟದಲ್ಲಿ ಮುಗ್ಧ ಗಿರಿಜನರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪದಡಿ ಇಬ್ಬರ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ
ಕಾರ್ಮಿಕ ಭವಿಷ್ಯ ನಿಧಿ ಜಿಲ್ಲಾ ಕಚೇರಿಗಳಿಗೆ ಹೆಚ್ಚಿನ ಅಧಿಕಾರಮಡಿಕೇರಿ, ಮೇ ೧೮: ಕಾರ್ಮಿಕ ಭವಿಷ್ಯ ನಿಧಿಗೆ ಸಂಬAಧಿಸಿದAತೆ ಪ್ರಾದೇಶಿಕ ಕಚೇರಿಗಳಿಗೆ ಮಾತ್ರವೇ ಹೆಚ್ಚಿನ ಅಧಿಕಾರ ಹಾಗೂ ಸ್ವಾತಂತ್ರö್ಯವಿದ್ದು, ಇದನ್ನು ಜಿಲ್ಲಾ ಕಚೇರಿಗಳಿಗೂ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು
ಈಡೇರಿದ ಕಾಡು ಮಕ್ಕಳ ಬೇಡಿಕೆ ಅಹೋರಾತ್ರಿ ಪ್ರತಿಭಟನೆ ಅಂತ್ಯಗೋಣಿಕೊಪ್ಪಲು, ಮೇ ೧೮: ಮೇ ೪ ರಂದು ೬೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಹೆಚ್.ಡಿ. ಕೋಟೆಯ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ
ಸಾಮಾಜಿಕ ಸೇವೆಗಳಿಂದ ಆತ್ಮತೃಪ್ತಿ ರವೀಂದ್ರ ಭಟ್ಮಡಿಕೇರಿ, ಮೇ ೧೮: ಬದುಕಿನಲ್ಲಿ ಬೇರೆ ಯಾವ ಕಾರ್ಯಗಳಲ್ಲಿಯೂ ದೊರಕದ ಆತ್ಮತೃಪ್ತಿ, ಸಮಾಧಾನ ಜನ ಸೇವಾ ಕಾರ್ಯಗಳಲ್ಲಿ ಖಂಡಿತಾ ದೊರಕುತ್ತದೆ. ಬೇರೆಯವರಿಗೆ ನೆರವು ನೀಡುವ ಮೂಲಕ ರೋಟರಿ
ಕೊಡಗಿನ ಗಡಿಯಾಚೆದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರಾಜೀನಾಮೆ ನವದೆಹಲಿ, ಮಾ. ೧೮: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಷ್ಟçಪತಿ ರಾಮನಾಥ್ ಕೋವಿಂದ್