ವ್ಯಾಪಕ ಮಳೆ ಅಸ್ತವ್ಯಸ್ತಗೊಂಡ ಜನಜೀವನ

ಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಇದು ಮುಂಗಾರು ಮಳೆಯ ಅವಧಿಯನ್ನೇ ನೆನಪಿಸುವಂತಾಗಿದೆ. ಹಲವು ದಿನದಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವೇ ಕಂಡುಬAದಿಲ್ಲ.

ಜಿಲ್ಲೆಯಲ್ಲಿ ೨೪ ಗಂಟೆಯಲ್ಲಿ ಸರಾಸರಿ ಎರಡು ಇಂಚು ಮಳೆ

ಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆ - ಚಳಿಯ ವಾತಾವರಣವೇ ಕಂಡುಬರುತ್ತಿದ್ದು, ಇದು ಇನ್ನೂ ಮುಂದುವರಿದಿದೆ. ರಾಜ್ಯಾದ್ಯಂತ ಬಹುತೇಕ ಇದೇ ಪರಿಸ್ಥಿತಿಯಿದ್ದು,

ಎರಡು ಕಾರುಗಳ ನಡುವೆ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ಸಾವು

ಕಣಿವೆ, ಮೇ ೧೮: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಬುಧವಾರ ಕುಶಾಲನಗರ ಸಮೀಪದ ಕೊಡಗರಹಳ್ಳಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ