ಸಾಯಿಶಂಕರ ಶಾಲಾ ಆವರಣದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ

ಮಡಿಕೇರಿ, ಮೇ 19: ಭಜರಂಗದಳದ ವತಿಯಿಂದ ಪೊನ್ನಂಪೇಟೆ ಸಾಯಿಶಂಕರ ಶಾಲಾ ಆವರಣದಲ್ಲಿ ಪ್ರಶಿಕ್ಷಣ ವರ್ಗ ಶಿಬಿರ ನಡೆದಿರುವುದು ಸತ್ಯಸಂಗತಿ. ಆದರೆ ಶಸ್ತ್ರಾಸ್ತ್ರ ತರಬೇತಿ ಶಾಲಾ ಆವರಣದಲ್ಲಿ ನಡೆದಿಲ್ಲ.

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಜಿಲ್ಲೆಗೆ ಶೇ 8648 ಫಲಿತಾಂಶ

ಮಡಿಕೇರಿ, ಮೇ 19: ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಗೆ ಶೇ. 86.48 ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆ ಬರೆದ

ಹೈಕೋರ್ಟ್ ನಿರ್ದೇಶನದಂತೆ ಡಿಸಿ ಕಾವೇರಿ ಸಂಗಮ ವೀಕ್ಷಣೆ

ಭಾಗಮಂಡಲ, ಮೇ 19: ಭಾಗಮಂಡಲದ ಕಾವೇರಿ ಹಾಗೂ ಕನ್ನಿಕೆ ನದಿ ಪಾತ್ರಗಳನ್ನು ಸ್ವಚ್ಛಗೊಳಿಸಿ ಮಾಲಿನ್ಯ ನಿರ್ವಹಣೆ ಮಾಡಬೇಕು ಎಂದು ಹೈಕೋರ್ಟ್ ಕಾವೇರಿ ನೀರಾವರಿ ನಿಗಮಕ್ಕೆ ಈ ಹಿಂದೆ

ಹಾಕಿ ಕರ್ನಾಟಕ ಜೂನಿಯರ್ ತಂಡದಲ್ಲಿ ಜಿಲ್ಲೆಯ 10 ಮಂದಿ

ಮಡಿಕೇರಿ, ಮೇ 19: ಹಾಕಿ ಇಂಡಿಯಾ ವತಿಯಿಂದ ತಮಿಳು ನಾಡುವಿನ ಕೋವಿಲ್‍ಪಟ್ಟಿಯಲ್ಲಿ ನಡೆಯುತ್ತಿರುವ 12ನೇ ಜೂನಿಯರ್ ನ್ಯಾಷನಲ್ಸ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ 12 ಮಂದಿ

ಮುಂಗಾರು ಆರಂಭಕ್ಕೆ ಮುನ್ನವೇ ಮಳೆಯ ಹೊಡೆತ

ಮಡಿಕೇರಿ, ಮೇ 19: ವಾಡಿಕೆಯಂತೆ ಎಲ್ಲವೂ ಸಹಜವಾಗಿದ್ದಲ್ಲಿ ಇಂದು ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಪರ್ವಕಾಲವಾಗಿರಬೇಕಿತ್ತು. ಮೇ ತಿಂಗಳ ಮೂರನೇ ವಾರದ ವೇಳೆಗೆ ಸುಡುಬಿಸಿಲಿನ ವಾತಾವರಣ ಕಾಣಬೇಕಾಗಿದ್ದ ಜಿಲ್ಲೆ