ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟಮಡಿಕೇರಿ, ಮೇ ೨೦: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ೪ ವಿಭಾಗದ ವಾರ್ಷಿಕ ಪ್ರಶಸ್ತಿಗೆ ೫ ಪತ್ರಕರ್ತರು ಭಾಜನರಾಗಿದ್ದಾರೆ. ತಾ. ೨೫ ರಂದು ನಡೆಯುವ ಕಾರ್ಯಕ್ರಮದಲ್ಲಿ
ಇಂದಿನಿAದ ಹಳ್ಳಿಗಟ್ಟು ಬೋಡ್ ನಮ್ಮೆಮಡಿಕೇರಿ, ಮೇ ೨೦: ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಎರಡು ವರ್ಷದ ಬಳಿಕ ತಾ. ೨೧ ಮತ್ತು ತಾ. ೨೨
ಕೊಡಗಿನ ಗಡಿಯಾಚೆರೂ. 1,600 ಕೋಟಿ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ: ಬೊಮ್ಮಾಯಿ ಬೆಂಗಳೂರು, ಮೇ 19: ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆಗಳನ್ನು ರೂ. 1600 ಕೋಟಿ ವೆಚ್ಚದಲ್ಲಿ
ಈ ದೇಶದ ಒಂದೊಂದು ಇಂಚು ಭೂಮಿ ಕೂಡ ಹಿಂದೂ ಸಮಾಜದ ಆಸ್ತಿವೀರಾಜಪೇಟೆ, ಮೇ 19: ಈ ದೇಶದ ಒಂದೊಂದು ಇಂಚು ಭೂಮಿ ಕೂಡ ಹಿಂದೂ ಸಮಾಜದ ಆಸ್ತಿ. ದೊಣ್ಣೆ ತಂದು ಕಲ್ಲು ಹೊಡೆಯುವ ಸಂಸ್ಕøತಿ ನಮ್ಮ ಹಿಂದೂ ಸಂಸ್ಕøತಿಯಲ್ಲ;
ವೀರಾಜಪೇಟೆಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಮಳೆಯನ್ನು ಲೆಕ್ಕಿಸದೆ ಪಾಲ್ಗೊಂಡ ಹಿಂದೂ ಕಾರ್ಯಕರ್ತರುವೀರಾಜಪೇಟೆ, ಮೇ 19: ವೀರಾಜಪೇಟೆಯಲ್ಲಿ ಇಂದು ಹಿಂದೂ ಜನಜಾಗೃತಿ ಸಮಾವೇಶ ಸುರಿಯುವ ಮಳೆಯ ನಡುವೆ ಅದ್ಧೂರಿಯಾಗಿ ನಡೆಯಿತು. ಒಂದು ವಾರದಿಂದ ಇಡೀ ನಗರಕ್ಕೆ ನಗರವೇ ಕೇಸರಿ ಬಣ್ಣದ