ಇಗ್ಗುತ್ತಪ್ಪ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವನಾಪೋಕ್ಲು, ಮೇ ೨೦: ಸಮೀಪದ ಪೇರೂರು ಗ್ರಾಮದ ಬಲ್ಲತ್ತ ನಾಡು ಇಗ್ಗುತ್ತಪ್ಪ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿAದ ನೆರವೇರಿತು. ನೀಲೇಶ್ವರದ ಉಚಿಲಾತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆಮಡಿಕೇರಿ, ಮೇ ೨೦: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತ್ತು ಸಂತ ಮೈಕಲರ ಪ್ರೌಢಶಾಲೆಯಲ್ಲಿ ತಾ. ೨೧ ಮತ್ತು ೨೨ ರಂದು ನಡೆಯಲಿರುವ ಪದವೀಧರ
ಭರ್ಜರಿ ಗೆಲುವು ದಾಖಲಿಸಿದ ಹಾಕಿ ಕೂರ್ಗ್ ಗೋಣಿಕೊಪ್ಪ ವರದಿ, ಮೇ. ೨೦ : ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಮಿನಿ
ನಿಷೇಧಿತ ಪ್ಲಾಸ್ಟಿಕ್ ಬಳಕೆ ೨೨ ಸಾವಿರ ರೂ ದಂಡ ಸಂಗ್ರಹ ಮಡಿಕೇರಿ, ಮೇ ೨೦: ನಗರಸಭೆಯು ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ನಿರಂತರವಾಗಿ ಅಂಗಡಿ ಮಳಿಗೆಗಳ ಮೇಲೆ ದಾಳಿ ಮಾಡಲಾಗುತ್ತದೆ. ಈಗಾಗಲೇ ೧ ತಿಂಗಳಿನಿAದ ಸಾಕಷ್ಟು ದಾಳಿ ನಡೆಸಿದ್ದು,
ದಾಂಧಲೆ ನಡೆಸಿದ ಹಸು ಗಾಬರಿಗೊಂಡ ಗ್ರಾಮಸ್ಥರುಕಾರು, ಮನೆಗಳ ಮೇಲೆ ದಾಳಿ ಮಡಿಕೇರಿ, ಮೇ ೨೦: ಹಸುವೊಂದು ಅಸ್ವಸ್ಥಗೊಂಡು ದಾಂಧಲೆ ನಡೆಸಿದ್ದು, ರೇಬಿಸ್ ನಿಂದ ಈ ರೀತಿ ಮಾಡಿದೆ ಎಂದು ಶಂಕಿಸಲಾಗಿದೆ. ಇಬ್ನಿವಳವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು,