ಉತ್ತಮ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಅಮೂಲ್ಯಸೋಮವಾರಪೇಟೆ, ಮೇ ೨೧: ಉತ್ತಮ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಅಮೂಲ್ಯವಾಗಿದ್ದು, ಇದು ಮಲೀನವಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಮಾಧ್ಯಮ ಕ್ಷೇತ್ರದ ಮೇಲಿದೆ ಎಂದು ಮಡಿಕೇರಿ ಕ್ಷೇತ್ರದ
ವಿವಿಧೆಡೆ ವಿದ್ಯುತ್ ವ್ಯತ್ಯಯ *ಗೋಣಿಕೊಪ್ಪ, ಮೇ ೨೧: ಜಂಗಲ್ ಕಟ್ಟಿಂಗ್ ಕಾರ್ಯ ನಿರ್ವಹಣೆಯ ನಿಮಿತ್ತ ದಕ್ಷಿಣ ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ತಾ.೨೪ರಂದು ಹಾತೂರು ಫೀಡರ್‌ನ ಕಳತ್ಮಾಡು, ಕುಂದ, ಬೈಗೋಡು, ಕೈಕೇರಿ
ರಾಜೀವ್ ಗಾಂಧಿ ಮೌಲ್ಯಾಧಾರಿತ ರಾಜಕಾರಣ ತೆನ್ನಿರಾ ಮೈನಾ ಮಡಿಕೇರಿ, ಮೇ. ೨೧: ದಿವಂಗತ ರಾಜೀವ್ ಗಾಂಧಿಯವರು ಸಂಸತ್ತಿನ ಆಡಳಿತ ಪಕ್ಷದ ಪ್ರಧಾನಿ ಮಾತ್ರ ಆಗಿರದೆ ಜನತೆಯ ಪ್ರಧಾನಿಯಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆಯ
ಆರ್ಕೆ ಬಾಲಚಂದ್ರರಿಗೆ ಆರ್ಯಭಟ ಪ್ರಶಸ್ತಿಮಡಿಕೇರಿ, ಮೇ ೨೧: ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕೊಡಲ್ಪಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟಿçÃಯ ಪ್ರಶಸ್ತಿಗೆ ಮಡಿಕೇರಿಯ ಆರ್.ಕೆ. ಬಾಲಚಂದ್ರ ಭಾಜನರಾಗಿದ್ದಾರೆ. ಯುವ ಸಬಲೀಕರಣ
ಅಪಘಾತ ಪ್ರಕರಣ ಆರೋಪಿ ಬಂಧನಮಡಿಕೇರಿ, ಮೇ ೨೧: ಶುಕ್ರವಾರ ನಗರದ ಚೈನ್ ಗೇಟ್ ಬಳಿ ಬೈಕ್‌ಗೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫುಡ್ ಡೆಲಿವರಿ ಸಂಬAಧ ಬೈಕ್‌ನಲ್ಲಿ ಬರುತ್ತಿದ್ದ