ಜಾತಿ ಧರ್ಮ ಬದಿಗೊತ್ತಿ ಕನ್ನಡ ಉಳಿವಿಗೆ ಒಂದಾಗಿ ಶಾಂತೆಯAಡ ರವಿ ಕುಶಾಲಪ್ಪ

ಮಡಿಕೇರಿ, ಮೇ ೨೫: ಕನ್ನಡ ಬೆಳವಣಿಗೆ ಹಾಗೂ ಉಳಿವಿಗೆ ರಾಜಕಾರಣ, ಜಾತಿ, ಧರ್ಮ, ಸಿದ್ಧಾಂತ ಎಲ್ಲವನ್ನು ಬದಿಗೊತ್ತಿ ಸರ್ವರು ಒಂದಾಗಬೇಕೆAದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ

ಇತರೆಡೆ ಗಡೀಪಾರಾದ ಇಬ್ಬರು ಕೊಡಗಿಗೆ

ಮಡಿಕೇರಿ, ಮೇ ೨೫: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್‌ಗಳಾಗಿ ಗುರುತಿಸಲ್ಪಟ್ಟಿದ್ದ ಇಬ್ಬರು ವ್ಯಕ್ತಿಗಳು ಅವರಿದ್ದ ಸ್ಥಳದಿಂದ ಗಡೀಪಾರು ಕ್ರಮಕ್ಕೆ ಒಳಗಾಗಿ ಇದೀಗ ಕೊಡಗಿಗೆ ಬಂದಿದ್ದಾರೆ. ವಿಜಯಪುರದಲ್ಲಿ ಗ್ಯಾಂಬ್ಲಿAಗ್

ಎಲ್ಲಾ ಮಾದರಿಯ ಪ್ಲಾಸ್ಟಿಕ್ ಚೀಲ ಬಳಕೆ ನಿಷೇಧ

ಎಲ್ಲಾ ಮಾದರಿಯ ಪ್ಲಾಸ್ಟಿಕ್ ಚೀಲ ಬಳಕೆ ನಿಷೇಧ ಮಡಿಕೇರಿ, ಮೇ ೨೫: ಸರಕಾರ ಎಲ್ಲಾ ರೀತಿಯ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿದೆ.

ಕನ್ನಿಕಾಪರಮೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಅಮೃತ ಮಹೋತ್ಸವ

ಮಡಿಕೇರಿ, ಮೇ ೨೫: ಆರ್ಯ ವೈಶ್ಯ ಮಂಡಳಿ ಕುಶಾಲನಗರ ಹಾಗೂ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ದೇವಾಲಯದ ಪ್ರತಿಷ್ಠಾಪನಾ ಅಮೃತ ಮಹೋತ್ಸವ ಹಾಗೂ ಕುಂಬಾಭಿಷೇಕ ಜೂ.೧ರಿಂದ