ಗಡಿಯಲ್ಲಿ ವರುಣಾರ್ಭಟ ಸಂಪರ್ಕ ಕಡಿತಗೊಳ್ಳುವ ಭೀತಿವರದಿ: ಕಿರಣ್ ಕುಂಬಳಚೇರಿ, ಶಭರೀಶ್ ಕುದ್ಕುಳಿ ಪೆರಾಜೆ, ಆ.೩: ಮಳೆ ಎಂದರೆ ಕೊಡಗು ಜಿಲ್ಲೆ ಎಂದೇ ಎಲ್ಲೆಡೆ ಜನಜನಿತ.., ಕಳೆದ ಜುಲೈ ತಿಂಗಳಲ್ಲಿ ಇದು ಸಾಬೀತು ಕೂಡ ಆಗಿದೆ.
ತೋಡಿನಲ್ಲಿ ಕೊನೆಯುಸಿರೆಳೆದ ಕಾಡಾನೆವರದಿ: ವಾಸು ಎ.ಎನ್ ಸಿದ್ದಾಪುರ, ಆ. ೩: ಕಳೆದ ಒಂದು ವಾರಗಳ ಹಿಂದೆಯಷ್ಟೇ ವಿದ್ಯುತ್ ಸ್ಪರ್ಶದಿಂದ ಮೂರು ಕಾಡಾನೆಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಪ್ರತ್ಯೇಕ ಕಡೆಗಳಲ್ಲಿ
ಜಿಲ್ಲೆಯಲ್ಲಿ ಕಕ್ಕಡ ೧೮ರ ಸಂಭ್ರಮ ಮಡಿಕೇರಿ, ಆ. ೩: ಕೊಡಗಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಕಕ್ಕಡ ಪದಿನೆಟ್ಟ್ ಅನ್ನು ಜಿಲ್ಲೆಯ ವಿವಿಧೆಡೆ ಸಂಭ್ರಮದಿAದ ಆಚರಿಸಲಾಯಿತು. ಮದ್ದುಸೊಪ್ಪಿನಿಂದ ತಯಾರು ಮಾಡುವ ಪಾಯಸ, ಹಿಟ್ಟನ್ನು ಸವಿಯುವುದು ಈ ಆಚರಣೆಯ ವಿಶೇಷವಾಗಿದ್ದು,
ವೀರಚಕ್ರ ಪುರಸ್ಕೃತ ಕರ್ನಲ್ ರವಿ ವಿಧಿವಶಮಡಿಕೇರಿ, ಆ. ೩: ಮೂಲತಃ ಕಾಕೋಟುಪರಂಬುವಿನವರಾದ ಬೆಂಗಳೂರಿನಲ್ಲಿ ನೆಲೆಸಿದ್ದ ವೀರಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಮಂಡೇಟಿರ ರವಿ (೭೭) ಅವರು ತಾ. ೩ ರಂದು ನಿಧನರಾದರು. ೧೯೭೧
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಬೆಳ್ಳಿಬರ್ಮಿಂಗ್‌ಹಾಮ್, ಆ.೩: ಇಂಗ್ಲೆAಡಿನ ಬರ್ಮಿಂಗ್‌ಹಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ಅಶ್ವಿನಿ ಪೊನ್ನಪ್ಪ ಅವರನ್ನು ಒಳಗೊಂಡ ಭಾರತದ ಬ್ಯಾಂಡ್ ಮಿಂಟನ್ ತಂಡವು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಸೆಮಿ