ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆವೀರಾಜಪೇಟೆ, ಅ. ೩: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರು ಸರ್ಕಾರ ನೀಡುತ್ತಿರುವ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡು ವಂತಾಗಬೇಕು
ವಿದ್ಯಾರ್ಥಿಗಳಿಗೆ ಇನ್ಸುಲಿನ್ ಚುಚ್ಚುಮದ್ದುಶನಿವಾರಸಂತೆ, ಅ. ೩: ಮನುಷ್ಯ ಜೀವನದಲ್ಲಿ ಆರೋಗ್ಯವೇ ಭಾಗ್ಯವಾಗಿದ್ದು, ಬಯಸಿ ಬರುವಂತದ್ದಲ್ಲವಾದ ಕಾರಣ ಕಾಳಜಿ ಮುಖ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ. ಜಯಕುಮಾರ್ ಅಭಿಪ್ರಾಯಪಟ್ಟರು. ಸಂಸ್ಥೆ ವತಿಯಿಂದ
ವಿವಿಧೆಡೆ ಗಾಂಧಿ ಶಾಸ್ತಿç ಹುಟ್ಟುಹಬ್ಬ ಆಚರಣೆಸೋಮವಾರಪೇಟೆ, ಅ.೩: ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ತಹಶೀಲ್ದಾರ್ ನರಗುಂದ್ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ
ಪರಿಸರ ಉಳಿದರೆ ಮನು ಕುಲದ ಉಳಿವು ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಕರೆಮಡಿಕೇರಿ, ಅ. ೩: ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಿಡ - ಮರ, ಪ್ರಾಣಿ - ಪಕ್ಷಿಗಳು ಸೇರಿದಂತೆ ವನ್ಯಜೀವಿ ಹಾಗೂ ವನ ಸಂಪತ್ತನ್ನು
ಮಡಿಕೇರಿ ದಸರಾ ಇಂದು ಆಯುಧಪೂಜೆ ಸಂಭ್ರಮಮಡಿಕೇರಿ, ಅ. ೩: ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ ೬.೩೦ಕ್ಕೆ ಆಯುಧಪೂಜೆ ಅಂಗವಾಗಿ ಹೇಮಂತ್-ಹೇರAಭ ಸಹೋದರರಿಂದ ವೇಣುವಾದನ, ನೃತ್ಯ ಲಹರಿ ನೃತ್ಯಾಲಯ ಮಂಗಳೂರು