ಅಕ್ರಮ ವಲಸಿಗರ ಮಾಹಿತಿ ಸಂಗ್ರಹ ಅಪರಾಧ ನಿಗ್ರಹಕ್ಕೆ ನಿಗಾ ಮಡಿಕೇರಿ, ಆ. ೧೨: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ದಿನಗಳಲ್ಲಿ ಹಲವು ರೀತಿಯ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಮುಂದಾಗಿದೆ.
ಎರಡು ವರ್ಷಗಳ ಬಳಿಕ ದೊರೆತ ಪರಿಹಾರಮಡಿಕೇರಿ, ಆ.೧೨; ಕಾಡಾನೆ ದಾಳಿಗೆ ಬಲಿಯಾಗಿ ಮೃತ ಪಟ್ಟ ವ್ಯಕ್ತಿಯ ಕುಂಟುAಬಕ್ಕೆ ಕೊನೆಗೂ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಮಂಜೂ ರಾಗಿದೆ. ಘಟನೆ ನಡೆದು ಎರಡು ವರ್ಷಗಳಾದ
ದೇಶದ ಉಳಿವಿಗೆ ಪ್ರತಿಯೊಬ್ಬರು ಕಟಿಬದ್ಧರಾಗಿರಬೇಕು ಶ್ರೀಕಾಂತ್ ಶೆಟ್ಟಿ ಮಡಿಕೇರಿ, ಆ. ೧೨: ಪರಕೀಯರ ದಾಳಿ, ದೇಶದ್ರೋಹಿಗಳ ಕುತಂತ್ರ, ರಕ್ತಪಾತದ ನಡುವೆಯೂ ಭಾರತ ದೇಶದ ಉಳಿವಿಗೆ ಹಲವರು ಪ್ರಾಣತ್ಯಾಗ ಮಾಡಿ ಸ್ವಾತಂತ್ರö್ಯ ರಾಷ್ಟç ನಿರ್ಮಿಸಿದರು. ಆದರೆ, ಇಂದು
ಜಿಲ್ಲೆಯಲ್ಲಿ ಖಾಲಿ ಉಳಿದಿರುವ ೫೮ ಉಪನ್ಯಾಸಕರ ಹುದ್ದೆಮಡಿಕೇರಿ, ಆ. ೧೨ : ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕೊಡಗು ಜಿಲ್ಲೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಮಂಜೂರಾತಿಯಾಗಿರುವ ೧೪೯ ಉಪನ್ಯಾಸಕರ ಹುದ್ದೆಗಳಲ್ಲಿ ೫೮ ಹುದ್ದೆಗಳು ಖಾಲಿ
ಕೊಡವ ಭಾಷೆಯ ಪುಸ್ತಕಗಳಿಗೆ ಮನ್ನಣೆ ದೊರಕಿಸುವಲ್ಲಿ ವೈಫಲ್ಯಮಡಿಕೇರಿ, ಆ. ೧೨: ಕೊಡವ ಭಾಷೆಯಲ್ಲಿ ಅನೇಕ ಉತ್ತಮ ಪುಸ್ತಕಗಳು ಪ್ರಕಟಗೊಂಡಿವೆ. ಆದರೆ, ಅವುಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವಲ್ಲಿ ಹಾಗೂ ಮನ್ನಣೆ ದೊರಕಿಸುವಲ್ಲಿ ಅಕಾಡೆಮಿ, ಸಾಹಿತ್ಯಪರ ಸಂಘ-ಸAಸ್ಥೆಗಳು,