ಸ್ವಿಮ್ಮಿಂಗ್ನಲ್ಲಿ ಕಿಶನ್ಗೆ ಚಿನ್ನದ ಪದಕ ರಾಷ್ಟçಮಟ್ಟಕ್ಕೆ ಆಯ್ಕೆ

ಮಡಿಕೇರಿ, ಆ. ೧೩: ೨೦೨೨ರ ರಾಜ್ಯಮಟ್ಟದ ಅISಅಇ ಸ್ವಿಮ್ಮಿಂಗ್ ಸ್ಪರ್ಧೆ ತಾ. ೯ ಮತ್ತು ೧೦ ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯಿತು. ರಾಜ್ಯಾದ್ಯಂತ

ಪೊನ್ನAಪೇಟೆ ಕೊಡವ ಸಮಾಜದಿಂದ ಪ್ರೋತ್ಸಾಹ ಧನ ಅರ್ಜಿ ಆಹ್ವಾನ

ಶ್ರೀಮಂಗಲ, ಆ. ೧೩: ಪೊನ್ನಂಪೇಟೆ ಕೊಡವ ಸಮಾಜದ ಸದಸ್ಯರುಗಳ ಮಕ್ಕಳಲ್ಲಿ ಕಳೆದ ಸಾಲಿನ ೨೦೨೧-೨೨ ರಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ

ಮೂರ್ನಾಡಿನಲ್ಲಿ ಕೆಸರುಗದ್ದೆ ಓಟ

ಮೂರ್ನಾಡು, ಆ. ೧೩: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಕೆಸರುಗದ್ದೆಯ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಅವರ