ನಿಯಂತ್ರಣ ಕಳೆದುಕೊಂಡು ಮಗುಚಿದ ಸರಕಾರಿ ಬಸ್ ಕುಶಾಲನಗರ, ಆ. ೧೩: ಹೊಸಕೋಟೆ ಬಳಿ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿಕೊಂಡ ಘಟನೆ ನಡೆದಿದೆ.ಅದೃಷ್ಟವಶಾತ್ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. (ಮೊದಲ ಪುಟದಿಂದ)
ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ಬಳಿಕ ಚೀನಾ ಅಮೆರಿಕ ಬಾಂಧವ್ಯ ಅಯೋಮಯಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ್ಯಾನ್ಸಿ ಪೆಲೋಸಿ ಆಗಸ್ಟ್ ೩ ರಾತ್ರಿ ೮.೧೫ ರ ವೇಳೆ ತೈವಾನ್‌ನ ರಾಜಧಾನಿ ತೈಪೆಗೆ ಬಂದಿಳಿ ಯುವ ಸಮಯದಲ್ಲಿ ಪೆಲೋಸಿಗೆ ಬಿಗಿ
ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರಾಷ್ಟç ಭಕ್ತಿಗೀತೆ ಗಾಯನಮಡಿಕೇರಿ, ಆ. ೧೩ : ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಪ್ರಯುಕ್ತ ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವೋದಯ ಸಮಿತಿ ಹಾಗೂ ವಿವಿಧ ಸಂಘ
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ರಾಷ್ಟçಪ್ರೇಮ ಮೆರೆಯಿರಿ ಚೆಟ್ಟಳ್ಳಿ, ಆ. ೧೩: ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕೆಂದು ನಿವೃತ್ತ ಕಂದಾಯ ನಿರೀಕ್ಷಕ ಚಂದ್ರನ್ ಟಿ ಸಿ ಕರೆ ನೀಡಿದರು ಸರ್ಕಾರಿ ಪ್ರಥಮ
ಜಿಎಸ್ಟಿ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮ ಮಡಿಕೇರಿ, ಆ. ೧೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ. ಮಡಿಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾ.೧೨ರಂದು ಯೂನಿಯನ್ ಸಭಾಂಗಣದಲ್ಲಿ