ಏಲಕ್ಕಿ ಕ್ಷೇತ್ರೋತ್ಸವಮಡಿಕೇರಿ, ಆ.೨೪: ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ಇತ್ತೀಚೆಗೆ ಏಲಕ್ಕಿಯ ಕ್ಷೇತ್ರೋತ್ಸವ ನಡೆಯಿತು. ಸಕಲೇಶಪುರದ ಕಳಲೆ ಪ್ರಗತಿಪರ ರೈತರಾದ ಕೆ.ಜಿ.ರಾಮಚಂದ್ರ ಉದ್ಘಾಟಿಸಿ ಕೃಷಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡರು. ವಿಟ್ಲ, ಸಿಪಿಸಿಆರ್‌ಐ.,
ಚಿನ್ನದ ಸರ ಕಳವಿಗೆ ಯತ್ನ ಆರೋಪಿ ಪರಾರಿ ವೀರಾಜಪೇಟೆ, ಆ. ೨೪: ಹಾಡಹಗಲೆ ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕದಿಯಲು ಯತ್ನಿಸಿದ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ಕಕ್ಕಬ್ಬೆ ನಿವಾಸಿಯಾಗಿರುವ ಕಾವೇರಮ್ಮ (೬೫) ಅವರು ನಗರಕ್ಕೆ
ಸರ್ಕಾರದ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಿ ನಾಗೇಶ್ ಕುಂದಲ್ಪಾಡಿ ಮಡಿಕೇರಿ, ಆ.೨೪: ಮಡಿಕೇರಿ ತಾಲೂಕಿನ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸದಸ್ಯ ಸುಬ್ರಮಣ್ಯ ಉಪಾಧ್ಯಾಯ, ತಹಶೀಲ್ದಾರ್ ಮಹೇಶ್ ಅವರು
ಭಗವಾನ್ ಸಂಘದ ಯುವಕರಿಂದ ಪ್ರವಾಹ ಸಂತ್ರಸ್ತರ ಮನೆ ದುರಸ್ತಿ ಮಡಿಕೇರಿ, ಆ. ೨೪: ಚೆಂಬು ಗ್ರಾಮದ ಶ್ರೀ ಭಗವಾನ್ ಸಂಘದ ಸಾಮಾಜಿಕ ಕಾರ್ಯದಿಂದಾಗಿ ಪ್ರವಾಹದಿಂದ ಬದುಕು ಅತಂತ್ರವಾಗಿದ್ದ ವಿಶೇಷಚೇತನ ದಂಪತಿಗೆ ಮರುಜೀವ ಸಿಕ್ಕಂತಾಗಿದೆ. ಸಂಪಾಜೆ ಗ್ರಾಮದಲ್ಲಿ ಇತ್ತೀಚೆಗೆ ಉಂಟಾದ
ಯಾವುದೇ ವೃತ್ತಿಯಲ್ಲಿ ಜ್ಞಾನಾರ್ಜನೆಯು ನಿರಂತರವಾಗಿರಬೇಕು ಎಂಭೃAಗೇಶ್ಮಡಿಕೇರಿ, ಆ. ೨೪ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪ್ಯಾನಲ್ ವಕೀಲರುಗಳಿಗೆ ತರಬೇತಿ ಕಾರ್ಯಕ್ರಮವು ನಗರದ