ನಾಪೋಕ್ಲು ಬ್ಲಾಕ್ ಕಾಂಗ್ರೆಸ್ಗೆ ಆಯ್ಕೆ

ನಾಪೋಕ್ಲು, ನ. ೭: ಮಡಿಕೇರಿ ಅಂಬೇಡ್ಕರ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಣಿ ಅಪ್ಪಣ್ಣ

ಅಂತರ ಗ್ರಾಮ ಕ್ರೀಡಾಕೂಟ ಕಟ್ಟೆಮಾಡು ಚಾಂಪಿಯನ್

ಮರಗೋಡು, ನ. ೭: ಇಲ್ಲಿನ ಭಾರತಿ ಹೈಸ್ಕೂಲ್ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆದ ಅಂತರ ಗ್ರಾಮ ಕ್ರೀಡಾಕೂಟದಲ್ಲಿ ಕಟ್ಟೆಮಾಡು ಗ್ರಾಮ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ೨೮೧ ಅಂಕ

ಅಂರ‍್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆ

ಸುಂಟಿಕೊಪ್ಪ, ನ. ೭: ಅಂರ‍್ರಾಷ್ಟಿçÃಯ ಸೆಷ್ಟೋಬಾಲ್ ಪಂದ್ಯಾವಳಿಗೆ ನಂಜರಾಯಪಟ್ಟಣದ ನಂದಿನಿ ಆಯ್ಕೆಗೊಂಡಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಪಿ.ಯಡ್ ವ್ಯಾಸಂಗ ಮಾಡುತ್ತಿರುವ ಇವರು, ವಿಶ್ವ ವಿದ್ಯಾನಿಲಯದ ವತಿಯಿಂದ ನಡೆದ