ಚೆಟ್ಟಳ್ಳಿಯಲ್ಲಿ ಜನಮನ ರಂಜಿಸಿದ ಮಹಿಳಾ ಕ್ರಿಕೆಟ್ ಸಂಭ್ರಮ

ಮಡಿಕೇರಿ, ಸೆ. ೨೫: ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಚೆಟ್ಟಳ್ಳಿಯ ಅರ‍್ಸ್ ಕ್ಲಬ್‌ನ ಮೂಲಕ ಆಯೋಜಿತವಾಗಿದ್ದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು.

ಮಸಗೋಡು ಕಣಿವೆ ರಸ್ತೆ ಅಭಿವೃದ್ಧಿಗೆ ಕ್ರಮ ಸಚಿವ ಶಾಸಕರ ಭರವಸೆ

ಸೋಮವಾರಪೇಟೆ, ಸೆ. ೨೫: ಮಸಗೋಡು-ಕಣಿವೆ ಮುಖ್ಯರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವ ಸಿ.ಸಿ. ಪಾಟೀಲ್ ಮತ್ತು ಶಾಸಕ

ಕಾಮಗಾರಿಗೆ ಭೂಮಿ ಪೂಜೆ

ಕೂಡಿಗೆ, ಸೆ.೨೫: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮಕ್ಕೆ ಹೊಂದಿಕೊAಡAತೆ ಇರುವ ನವಗ್ರಾಮದಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕೆ ಎಸ್‌ಸಿಪಿ ಯೋಜನೆ ಮೂಲಕ ೨೦ ಲಕ್ಷ

ಮೇಲ್ದರ್ಜೆಗೇರಲಿದೆ ಕುಶಾಲನಗರ ಪೊಲೀಸ್ ಠಾಣೆ

ಕುಶಾಲನಗರ, ಸೆ. ೨೫: ಕುಶಾಲನಗರ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ೮೦ ಕ್ಕೂ ಅಧಿಕ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಲಿದ್ದು, ಕುಶಾಲನಗರ ಪಟ್ಟಣ

ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ಅಂತಿಮ ಸಿದ್ಧತೆ

ಉಜ್ವಲ್ ರಂಜಿತ್ ಮಡಿಕೇರಿ, ಸೆ. ೨೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ತಾ. ೨೬ರಂದು (ನಾಳೆ) ಸಂಜೆೆ ೫ ಗಂಟೆಗೆ ನಗರದ