ಜ್ಯೋತಿ ಸೋಮಯ್ಯಗೆ ಚಿನ್ನಮಡಿಕೇರಿ, ಸೆ. ೨೫: ತಾ.೧೭ರಿಂದ ೨೪ರವರೆಗೆ ಚೆನ್ನೆöÊನಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ಆಲ್ ಇಂಡಿಯಾ ಮಾಸ್ರ‍್ಸ್ ರ‍್ಯಾಂಕಿAಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕೊಡಗಿನಿಂದ ಕರ್ನಾಟಕವನ್ನು ಪ್ರತಿನಿಧಿಸಿರುವ ಜ್ಯೋತಿ ಸೋಮಯ್ಯ
ಹುಲಿ ದಾಳಿಯಿಂದ ಬಲಿಯಾದ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ವಿತರಣೆಗೋಣಿಕೊಪ್ಪಲು, ಸೆ.೨೫: ಹುಲಿ ದಾಳಿಗೆ ಕಾರ್ಮಿಕ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಪರಿಹಾರ ಕೊಡುವ ತನಕ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಗ್ರಾಮಸ್ಥರ ಹಾಗೂ ರೈತ
ಕೊಡಗಿನ ಗಡಿಯಾಚೆಪ್ಲಾಸ್ಟಿಕ್ ರಹಿತ ಚೀಲ ಬಳಸಲು ಮೋದಿ ಕರೆ ನವದೆಹಲಿ, ಸೆ. ೨೫: ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ರಹಿತ ಮರುಬಳಕೆಯ ಚೀಲಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು
ಉಮ್ರಾ ಯಾತ್ರಾರ್ಥಿಗಳ ತರಬೇತಿ ಕಾರ್ಯಾಗಾರ ಅಂಬಟ್ಟಿಯಲ್ಲಿ ಉಮ್ರಾ ಯಾತ್ರೆ ಕಾರ್ಯಾಗಾರ ಉದ್ಘಾಟಿಸಿ ಸೂಫಿ ಹಾಜಿ ನುಡಿ ಪೊನ್ನಂಪೇಟೆ, ಸೆ. ೨೫: ವಿಶ್ವ ಮುಸ್ಲಿಮರ ಪವಿತ್ರವಾಗಿರುವ ಕಾಬಾ ಸಂದರ್ಶನ ವಿಶ್ವಾಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ. ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ
ಮಾಧ್ಯಮಗಳಿಂದ ಸಮಾಜವನ್ನು ತಿದ್ದುವ ಕಾರ್ಯ ನಿರಂತರವಾಗಿ ನಡೆಯಲಿಶಾಸಕ ಅಪ್ಪಚ್ಚು ರಂಜನ್ ಕುಶಾಲನಗರ, ಸೆ. ೨೫: ಮಾಧ್ಯಮಗಳಿಂದ ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರದಲ್ಲಿ ಕೊಡಗು