ಜ್ಯೋತಿ ಸೋಮಯ್ಯಗೆ ಚಿನ್ನ

ಮಡಿಕೇರಿ, ಸೆ. ೨೫: ತಾ.೧೭ರಿಂದ ೨೪ರವರೆಗೆ ಚೆನ್ನೆöÊನಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ಆಲ್ ಇಂಡಿಯಾ ಮಾಸ್ರ‍್ಸ್ ರ‍್ಯಾಂಕಿAಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕೊಡಗಿನಿಂದ ಕರ್ನಾಟಕವನ್ನು ಪ್ರತಿನಿಧಿಸಿರುವ ಜ್ಯೋತಿ ಸೋಮಯ್ಯ

ಹುಲಿ ದಾಳಿಯಿಂದ ಬಲಿಯಾದ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ವಿತರಣೆ

ಗೋಣಿಕೊಪ್ಪಲು, ಸೆ.೨೫: ಹುಲಿ ದಾಳಿಗೆ ಕಾರ್ಮಿಕ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಪರಿಹಾರ ಕೊಡುವ ತನಕ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಗ್ರಾಮಸ್ಥರ ಹಾಗೂ ರೈತ

ಉಮ್ರಾ ಯಾತ್ರಾರ್ಥಿಗಳ ತರಬೇತಿ ಕಾರ್ಯಾಗಾರ ಅಂಬಟ್ಟಿಯಲ್ಲಿ ಉಮ್ರಾ ಯಾತ್ರೆ ಕಾರ್ಯಾಗಾರ ಉದ್ಘಾಟಿಸಿ ಸೂಫಿ ಹಾಜಿ ನುಡಿ

ಪೊನ್ನಂಪೇಟೆ, ಸೆ. ೨೫: ವಿಶ್ವ ಮುಸ್ಲಿಮರ ಪವಿತ್ರವಾಗಿರುವ ಕಾಬಾ ಸಂದರ್ಶನ ವಿಶ್ವಾಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ. ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ