ಇಂದು ವಾಕಥಾನ್ಮಡಿಕೇರಿ, ಸೆ. ೨೬: ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತಗ್ರೀನ್ ಸಿಟಿ ಫೋರಂ ವತಿಯಿಂದ ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ತಾ. ೨೭ ರಂದು (ಇಂದು) ಮಡಿಕೇರಿಯಲ್ಲಿ
ವರ್ಷಗಳ ಅಂತರದ ಬಳಿಕ ಹಬ್ಬದ ಕಳೆಮಡಿಕೇರಿ, ಸೆ. ೨೬: ಪ್ರಾಕೃತಿಕ ವಿಕೋಪದಿಂದ ಉಂಟಾದ ದುರಂತಗಳು ಇದಾದ ನಂತರದಲ್ಲಿ ವಕ್ಕರಿಸಿದ ಕೊರೊನಾ ಎಂಬ ಹೆಮ್ಮಾರಿಯ ಕಾರಣದಿಂದಾಗಿ ಕೊಡಗಿನಲ್ಲಿ ಕಳೆದ ಮೂರು - ನಾಲ್ಕು ವರ್ಷಗಳಿಂದ
ಇಂದಿನಿAದ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಮಡಿಕೇರಿ, ಸೆ.೨೬: ಐತಿಹಾಸಿಕ ಹಿನ್ನೆಲೆಯಿರುವ ನಾಡ ಹಬ್ಬ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಗಳಿಗೆ ತಾ.೨೭ರಿಂದ(ಇAದು) ಚಾಲನೆ ದೊರಕಲಿದೆ ಎಂದು ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ
ತಲಕಾವೇರಿಯಲ್ಲಿ ಮದ್ಯ ಸೇವಿಸಿದ ವ್ಯಕ್ತಿಗೆ ದಂಡಭಾಗಮAಡಲ, ಸೆ. ೨೬: ತಲಕಾವೇರಿಗೆ ಮದ್ಯ ಸೇವಿಸಿ ಬಂದ ವ್ಯಕ್ತಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಸಿದ ಘಟನೆ ತಾ. ೨೫ ರಂದು ನಡೆದಿದೆ. ಬೆಂಗಳೂರಿನ ವ್ಯಕ್ತಿಯೋರ್ವ ಪತ್ನಿ
ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ವಾರ್ಷಿಕೋತ್ಸವ ಮಡಿಕೇರಿ ಸೆ.೨೬ : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ ೧೯ನೇ ವಾರ್ಷಿಕೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ತಾ.೨೪ ರಿಂದ