ಕೊಡಗಿನ ಗಡಿಯಾಚೆ ಮೈಸೂರು ದಸರಾಕ್ಕೆ ಚಾಲನೆ ನೀಡಿದ ರಾಷ್ಟçಪತಿ ಮೈಸೂರು, ಸೆ. ೨೬: ಮೈಸೂರು ದಸರಾ ಹಬ್ಬಕ್ಕೆ ಚಾಲನೆ ನೀಡಿದ ರಾಷ್ಟçಪತಿ ದ್ರೌಪದಿ ಮುರ್ಮು ಕನ್ನಡದಲ್ಲಿ ಭಾಷಣ ಆರಂಭಿಸಿ ದಸರಾ ಸಂಭ್ರಮಕ್ಕೆ
೨೬೦೬೧೦ ತಾಕುಗಳಲ್ಲಿ ಬೆಳೆ ಸಮೀಕ್ಷೆ ಮಡಿಕೇರಿ, ಸೆ. ೨೬ : ಕೊಡಗು ಜಿಲ್ಲೆಯಲ್ಲಿ ಒಟ್ಟು ೫೨೫ ಹಳ್ಳಿಗಳಲ್ಲಿ ೨,೯೦,೯೭೨ ಸರ್ವೆ ನಂಬರ್‌ಗಳಿದ್ದು, ಈ ಸರ್ವೆ ನಂಬರ್‌ಗಳ ಪೈಕಿ ೨,೬೦,೬೧೦ ತಾಕುಗಳಲ್ಲಿ ಬೆಳೆ ಸಮೀಕ್ಷೆ
ಜೇನು ಕೃಷಿ ಕಾರ್ಯಾಗಾರ]ಸುಂಟಿಕೊಪ್ಪ, ಸೆ. ೨೬: ಸ್ವಸ್ಥ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಯೋಜನೆಯಡಿಯಲ್ಲಿ ಸ್ವಸ್ಥ ಸಂಸ್ಥೆಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಆರತಿ
ಪ್ರಶಸ್ತಿ ಹಣವನ್ನು ಸ್ಮಶಾನ ಅಭಿವೃದ್ಧಿಗೆ ನೀಡಿದ ಶಿಕ್ಷಕಿಮುಳ್ಳೂರು, ಸೆ. ೨೬: ಇತ್ತೀಚೆಗೆ ಬೆಳಗಾವಿ ಬೈಲ ಹೊಂಗಲದಲ್ಲಿ ‘ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕಿ’ ರಾಜ್ಯ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ
ಸುಂಟಿಕೊಪ್ಪ ಗ್ರಾಮಸಭೆಸುಂಟಿಕೊಪ್ಪ, ಸೆ. ೨೬ : ಗ್ರಾ.ಪಂ.ನ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯು ಇಲ್ಲಿನ ಡಾ: ಬಿ. ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು. ಪಂ, ಅಧ್ಯಕ್ಷೆ ಶಿವಮ್ಮ ಅವರ