ಕಾಫಿ ಮಂಡಳಿಯಿAದ ನಾಲ್ಕು ಪ್ರೀಮಿಯಂ ಬ್ರಾಂಡ್ ಕಾಫಿಪುಡಿ ಬಿಡುಗಡೆಗೆ ಸಿದ್ಧತೆ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು ಸೆ. ೨೭: ದೇಶದಲ್ಲಿ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮವನ್ನು ಪ್ರತಿನಿಧಿಸುವ ಸಂಸ್ಥೆ ಆಗಿರುವ ಕಾಫಿ ಬೋರ್ಡ್ ಇದೀಗ ದೇಶದ ಜನತೆಗೆ ಪರಿಶುದ್ಧ

ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಲರವ

*ಗೋಣಿಕೊಪ್ಪ, ಸೆ. ೨೭: ಗೋಣಿಕೊಪ್ಪ ದಸರಾ ಜನೋತ್ಸವದ ೪೪ನೇ ವರ್ಷದ ಆಚರಣೆಯ ಮೊದಲ ದಿನದ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಕಾವೇರಿ ಕಲಾ ವೇದಿಕೆಯಲ್ಲಿ ಮಂಗಳೂರಿನ ಹೆಜ್ಜೆನಾದ ತಂಡದಿAದ ನೃತ್ಯ

ಡೈಮೋರ್ಫಸ್ ಕ್ಷÄದ್ರಗ್ರಹಕ್ಕೆ ಅಪ್ಪಳಿಸಿದ ಡಾರ್ಟ್

ಮುಂಬರುವ ದಿನಗಳಲ್ಲಿ ಕ್ಷÄದ್ರಗ್ರಹಗಳು (ಚಿsಣeಡಿoiಜs) ಭೂಮಿಗೆ ಅಪ್ಪಳಿಸಿ ಜೀವರಾಶಿಯನ್ನೇ ನಶಿಸಬಹುದಾದ ಸಂಭವಗಳನ್ನು ತಪ್ಪಿಸಲು ಆಂಖಖಿ ಎಂಬ ಯೋಜನೆ ಮೂಲಕ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ (ಓಂSA) ಕೈಗೊಂಡ ಪರೀಕ್ಷಾ