ನಾಯಿಗೆ ಗುಂಡು ದೂರು ದಾಖಲುಮಡಿಕೇರಿ, ಅ. ೧೧: ಬೇಲಿ ವಿಚಾರದಲ್ಲಿನ ವೈಷಮ್ಯಕ್ಕಾಗಿ ವ್ಯಕ್ತಿಯೋರ್ವ ನಾಯಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ. ತಾಳತ್ತಮನೆಯ ಎಂ.ಕೆ. ನಾಚಪ್ಪ ಹಾಗೂ ರಾಜೀವ್‌ಲೋಚನ ಎಂಬವರುಗಳ ನಡುವೆ ಮನೆಯ
ಸಂಬಳಕ್ಕಾಗಿ ಕೆಲಸ ಮಾಡದೆ ಜನರಿಗಾಗಿ ಕೆಲಸ ಮಾಡಿಮಡಿಕೇರಿ, ಅ. ೧೦: ಅಧಿಕಾರಿಗಳು ಸಂಬಳಕ್ಕಾಗಿ ಕೆಲಸ ಮಾಡದೆ ತೆರಿಗೆ ಕಟ್ಟುವ ಜನರ ಸೇವೆ ಮಾಡಬೇಕು, ಸಭೆಗೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಬರುವಂತೆ ಕೊಡಗು ಜಿಲ್ಲಾ ಉಸ್ತುವಾರಿ
ದರೋಡೆ ಪ್ರಕರಣ ಮಹಿಳೆ ಸೇರಿ ನಾಲ್ವರ ಬಂಧನವೀರಾಜಪೇಟೆ, ಅ. ೧೦: ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ಸುಭಾಷ್ ನಗರದ
ಗೋವುಗಳ ಸಂರಕ್ಷಣೆಗಾಗಿ ಸರ್ಕಾರದಿಂದ ಗೋ ಶಾಲೆ ನಿರ್ಮಾಣ ಮಡಿಕೇರಿ, ಅ. ೧೦: ಗೋವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಗೋಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಕೊಡಗಿನಲ್ಲೂ ಗೋಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ
ಮಡಿಕೇರಿ ತಾಲೂಕಿಗೆ ೪೭೫೭ ಇಂಚು ಅಧಿಕ ಮಳೆಮಡಿಕೇರಿ, ಅ. ೧೦: ಪ್ರಸಕ್ತ ವರ್ಷದ ಮಳೆಗಾಲದ ಚಿತ್ರಣ ಮತ್ತೂ ಮುಂದುವರಿಯುತ್ತಿದೆ. ಈಗಾಗಲೇ ಮಡಿಕೇರಿ ತಾಲೂಕಿಗೆ ಕಳೆದ ವರ್ಷಕ್ಕಿಂತ ೪೭.೫೭ ಇಂಚಿನಷ್ಟು ಅಧಿಕ ಮಳೆಯಾಗಿದೆ. ಜಿಲ್ಲಾ ಸರಾಸರಿ