ಮನೆಯೊಳಗೆ ನುಗ್ಗಿದ ವಾಹನಮಡಿಕೇರಿ, ಅ. ೧೪: ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯೊಳಗೆ ನುಗ್ಗಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿ ಇಂದು
ಮಿಸ್ ಇಂಡಿಯಾ ವಿಭಾಗಕ್ಕೆ ಆಯ್ಕೆ*ಗೋಣಿಕೊಪ್ಪ, ಅ. ೧೪: ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಿಸ್ ಇಂಡಿಯಾ ವಿಭಾಗಕ್ಕೆ ಕುಪ್ಪಣಮಾಡ ಮೇಘನ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯ
ಕುಶಾಲನಗರದಿಂದ ತಲಕಾವೇರಿ ತನಕ ಶ್ರಮದಾನ ಮಡಿಕೇರಿ, ಅ. ೧೪: ತೀರ್ಥೋದ್ಭವ ಮುಗಿದ ಬಳಿಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಶೇಖರಗೊಳ್ಳುವ ಹಿನ್ನೆಲೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಕುಶಾಲನಗರದಿಂದ ತಲಕಾವೇರಿಯ ತನಕ
ಕಾಡಾನೆಗಳ ದಾಳಿಗೆ ಭತ್ತದ ಗದ್ದೆ ನಾಶ ಗೋಣಿಕೊಪ್ಪಲು, ಅ. ೧೪: ರೈತರ ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟಿರುವ ಪುಂಡಾನೆಗಳು ರೈತರು ಬೆಳೆದಿದ್ದ ಭತ್ತದ ಫಸಲನ್ನು ಬಹುಪಾಲು ಧ್ವಂಸಗೊಳಿಸಿದ ಘಟನೆ ಪೊನ್ನಂಪೇಟೆ ತಾಲೂಕು ಬಿ. ಶೆಟ್ಟಿಗೇರಿ
ಭಾರತೀಯ ಕಾಫಿ ಬೆಳೆಗೆ ಕಾಯಕಲ್ಪ ಬೇಕಿದೆ ಕೆಕೆ ವಿಶ್ವನಾಥ್ಪಾಲಿಬೆಟ್ಟ ಅ.೧೪: ಕಾಫಿ ತೋಟದ ಕೆಲಸಗಳಿಗೆ ಅನಿವಾರ್ಯ ವಾಗಿರುವ ಕಾರ್ಮಿಕರಿಂದಾಗಿ ಭವಿಷ್ಯದಲ್ಲಿ ವಿದೇಶಗಳಿಂದಲೂ ಕಾರ್ಮಿಕರನ್ನು ಕರೆತರುವ ಪರಿಸ್ಥಿತಿ ಬಂದೊದಗುವ ಸಾಧ್ಯತೆ ನಿರ್ಮಾಣವಾದರೂ ಅಚ್ಚರಿ ಇಲ್ಲ ಎಂದು ಕರ್ನಾಟಕ