ಕಾಫಿ ವ್ಯಾಪಾರಿಗಳ ವಿರುದ್ಧ ಹೋರಾಟ ರಘು ಸೋಮಯ್ಯ

ವೀರಾಜಪೇಟೆ, ಜ. ೧೪: ಕಾಫಿ ಬೆಳೆಗೆ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದು ಕಾಫಿ ವ್ಯಾಪಾರಿಗಳು ನೂರಾರು ಕಥೆಗಳನ್ನು ಹೇಳಿ ಬೆಳೆಗಾರ ಹಾಗೂ ರೈತರ ದಿಕ್ಕು ಬದಲಾಯಿಸುತ್ತಿದ್ದಾರೆ.

ರಾಜಾಸೀಟ್ನಲ್ಲಿ ಸೂರ್ಯ ನಮಸ್ಕಾರ

ಆಯುಷ್ ಇಲಾಖೆಯ ಸಹಯೋಗದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಆಯುಷ್ ಇಲಾಖೆಯ ಜಿಲ್ಲಾ ಪ್ರಮುಖರಾದ ರೇಣುಕಾ ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಯೋಗ ಶಿಕ್ಷಕರಾಗಿ ಶಿಲ್ಪಾ ರೈ, ಸುಧಾಕರ್ ಹಾಗೂ

ಬರ್ಮಿಂಗ್ ಹ್ಯಾಮ್ ೨೦೨೨ ಕ್ವೀನ್ಸ್ ಬ್ಯಾಟನ್ ರಿಲೇ

ಮಡಿಕೇರಿ, ಜ. ೧೪: ಪ್ರಸಕ್ತ ವರ್ಷ ಇಂಗ್ಲೆAಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಅಂಗವಾಗಿ ಬರ್ಮಿಂಗ್ ಹ್ಯಾಮ್ ೨೦೨೨-ಕ್ವೀನ್ಸ್ ಬ್ಯಾಟನ್ ಕ್ರೀಡಾಜ್ಯೋತಿ ಭಾರತಕ್ಕೂ ಆಗಮಿಸಿದೆ.

ಅನಿಲಕ್ಕೆ ದುಬಾರಿ ಹಣ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ

ಶನಿವಾರಸಂತೆ, ಜ. ೧೪: ಗ್ಯಾಸ್ ಏಜೆನ್ಸಿಯವರು ದುಬಾರಿ ಸಾಗಾಣಿಕೆ ವೆಚ್ಚಕ್ಕೆ ಕಡಿವಾಣ ಹಾಕುವಂತೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರಿಗೆ ತಾಲೂಕು ಕಚೇರಿಯ ಶಿರಸ್ತೆದಾರ್ ಚಂದ್ರಹಾಸರ ಮೂಲಕ