ಸಹಕಾರ ಸಂಘಗಳ ಬಡ್ಡಿ ಸಹಾಯಧನ ಇಳಿಕೆಯಿಂದ ಸಮಸ್ಯೆ

ಮಡಿಕೇರಿ, ಡಿ. ೧೧: ರಾಜ್ಯ ಸರಕಾರವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿನ ಸಾಲ ಸೌಲಭ್ಯಕ್ಕೆ ಸಂಬAಧಿಸಿದAತೆ ನೀಡುವ ಬಡ್ಡಿ ಸಹಾಯಧನ ಇಳಿಕೆ ಮಾಡಿರುವುದರಿಂದ ಸಹಕಾರ

ಪ್ರಧಾನಿ ಅವಹೇಳನ ಮತ್ತೊಬ್ಬನ ಬಂಧನ

ಮಡಿಕೇರಿ, ಡಿ. ೧೧: ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಅವಹೇಳನಕಾರಿ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯ ಅಜಾದ್ ನಗರ ನಿವಾಸಿ ಮೊಹಮ್ಮದ್

ಆಸ್ಟೆçÃಲಿಯಾ ರಾಯಲ್ ನೇವಿ ಅಧಿಕಾರಿಯಾಗಿ ಆಕಾಂಕ್ಷಾ ಆಯ್ಕೆ

ಮಡಿಕೇರಿ, ಡಿ. ೧೧: ಆಸ್ಟೆçÃಲಿಯಾ ದೇಶದ ರಾಯಲ್ ನೇವಿಯಲ್ಲಿ ಸರ್ಫೇಸ್ ವಾರ್ಫೇರ್ ಅಧಿಕಾರಿಯಾಗಿ ಕೊಡಗು ಮೂಲದ ಐಮಂಡ ಆಕಾಂಕ್ಷಾ ರವೀಂದ್ರ ನೇಮಕಗೊಂಡಿದ್ದಾರೆ. ಇವರು ೫ ರಿಂದ ೧೦ನೇ ತರಗತಿವರೆಗೆ

ಗಮನ ಸೆಳೆದ ಹಿರಿಯರ ಕವಿಗೋಷ್ಠಿ

ಮಡಿಕೇರಿ, ಡಿ. ೧೧: ಆಧುನಿಕತೆಯ ಸ್ಪರ್ಶವಿಲ್ಲದೆ ಮೊಬೈಲ್ ಪೂರ್ವ ಯುಗದಲ್ಲಿ ಬದುಕಿನ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರಿಗೆ ಸಾಹಿತ್ಯ ರಚನೆಯತ್ತ