ಧರ್ಮಜ ಅಧ್ಯಕ್ಷ ಸ್ಥಾನ ಅಧಿಕೃತಗೊಳಿಸಿದ ಎಐಸಿಸಿಮಡಿಕೇರಿ, ನ. ೨೪: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ತೀತಿರ ಧರ್ಮಜ ಉತ್ತಪ್ಪ ಅವರ ಸ್ಥಾನವನ್ನು ಅಧಿಕೃತಗೊಳಿಸಿ ಎಐಸಿಸಿ ಇದೀಗ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾ
ಕೊಡಗಿನ ಗಡಿಯಾಚೆಮಾತುಕತೆ ಮೂಲಕ ಗಡಿ ವಿವಾದ ಬಗೆಹರಿಸಿಕೊಳ್ಳಲು ನಿರ್ಧಾರ ಬೆಂಗಳೂರು, ನ. ೨೪: ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆ
ಅಂಬೇಡ್ಕರ್ ವಿಚಾರಧಾರೆಗಳು ಸಮಾಜಕ್ಕೆ ದಾರಿ ದೀಪಕೆ.ಎಸ್.ಮೂರ್ತಿ ಕಣಿವೆ, ನ. ೨೪: ಸಾಮಾಜಿಕ ಅಸಮಾನತೆ ಹಾಗು ಮೇಲ್ವರ್ಗದವರ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭ ದಲ್ಲಿ ಈ ದೇಶಕ್ಕೆ ಧ್ರುವತಾರೆಯಾಗಿ ಉದಯಿಸಿದ ಮಹಾ ಮಾನವತಾ ವಾದಿ ಡಾ.
ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ *ಗೋಣಿಕೊಪ್ಪ, ನ. ೨೪: ಎನ್‌ಎಂ ಎಂಎಸ್ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಗೋಣಿಕೊಪ್ಪ ಅನುದಾನಿತ ಪ್ರೌಢ ಶಾಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ
ಶ್ರೀ ಅಯ್ಯಪ್ಪ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣನಾಪೋಕ್ಲು, ನ. ೨೪: ಸ್ಥಳೀಯ ಮಲ್ಲಂಗೋಟು ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಂಕ್ರೀಟಿಕರಣಗೊಳಿಸಲಾಯಿತು. ಈ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ರೂ. ೪