ಜ್ಞಾನವಿಕಾಸ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಸೋಮವಾರಪೇಟೆ, ಡಿ. ೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದ ಅಂಗ ವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಜ್ಞಾನವಿಕಾಸ
ನೂತನ ಡೀನ್ ಆಗಿ ಪ್ರೊ ಎಂ ಜಯಶಂಕರ್ ನೇಮಕ ಕೂಡಿಗೆ, ಡಿ. ೫: ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ನೂತನ ಡೀನ್ ಆಗಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ
ಇಂದು ವೀರಾಜಪೇಟೆಯಲ್ಲಿ ‘ಕೊಡವ ವಾಲಗತಾಟ್ ನಮ್ಮೆ’ಮಡಿಕೇರಿ, ಡಿ. ೫: ಕೊಡಗಿನಲ್ಲಿ ಸಾಂಪ್ರದಾಯಿಕವಾದ ಹಲವು ಹಬ್ಬಗೊಂದಿಗೆ ಪ್ರಸ್ತುತದ ದಿನಗಳಲ್ಲಿ ಕೆಲವಾರು ಕಾರ್ಯಕ್ರಮಗಳು ಕೂಡ ಹಬ್ಬದ ಸಂಭ್ರವನ್ನು ಕಾಣುತ್ತಿವೆ. ಹಾಕಿ ನಮ್ಮೆ, ಕಕ್ಕಡ ನಮ್ಮೆ, ತೀನಿ
ಕೃಷಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡದಿದ್ದರೆ ವಿಧಾನಸಭಾ ಚುನಾವಣೆ ಬಹಿಷ್ಕಾರ ಸೋಮವಾರಪೇಟೆ, ಡಿ. ೫: ಜಿಲ್ಲೆಯಲ್ಲಿ ಕಾಫಿ ಬೆಳೆಯುವ ರೈತರು ಬಳಸುವ ೧೦ ಹೆಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು
ಇಂದು ಗೌಡ ಯುವ ವೇದಿಕೆ ಸಭೆಮಡಿಕೇರಿ, ಡಿ. ೫: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಕ್ರಿಕೆಟ್ ಹಬ್ಬದ ಸಂಬAಧ ಚರ್ಚಿಸುವ ಸಲುವಾಗಿ ತಾ. ೬ರಂದು (ಇಂದು) ಸಭೆ ಏರ್ಪಡಿಸಲಾಗಿದೆ.