ಬಿಜೆಪಿಯಿಂದ ವಿಜಯೋತ್ಸವ ಕುಶಾಲನಗರ, ಡಿ. ೧೧: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ ಕುಶಾಲನಗರದಲ್ಲಿ ಬಿಜೆಪಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯದ ಮುಂದೆ ಸಂಭ್ರಮಾಚರಣೆ ಮಾಡಿದ
ತಾ ೨೧ ರಿಂದ ವೀರಾಜಪೇಟೆಯಲ್ಲಿ ಚಿತ್ರಕಲಾ ಉತ್ಸವವೀರಾಜಪೇಟೆ, ಡಿ. ೧೧: ಚಿತ್ರಕಲೆಯನ್ನು ಆಸ್ವಾದಿಸುವ ಚಿತ್ರಕಲಾ ರಸಿಕರಿಗಾಗಿ ಆಯೋಜನೆಗೊಳ್ಳುವ ಚಿತ್ರಕಲಾ ಉತ್ಸವ ಕೊಡಗು ೨೦೨೨ರ ಪ್ರದÀರ್ಶನ ಮತ್ತು ಶಿಬಿರ ನಗರದಲ್ಲಿ ತಾ. ೨೧ ರಂದು ಉದ್ಘಾಟನೆಗೊಳ್ಳಲಿದೆ. ವೀರಾಜಪೇಟೆ
ಸೆವೆನ್ ಸೈಡ್ ಹಾಕಿ ೪ ತಂಡಗಳು ಸೆಮಿಫೈನಲ್ಗೆಗೋಣಿಕೊಪ್ಪ ವರದಿ, ಡಿ. ೧೧: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕ್‌ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಜಿಲ್ಲಾ ಮಟ್ಟದ ಸೆವೆನ್ ಸೈಡ್ ಹಾಕಿ
ಬಿದ್ದಾಟಂಡ ವಾಡೆ ನಾಡ್ ಮಂದ್ನಲ್ಲಿ ಹುತ್ತರಿ ಕೋಲಾಟ ನಾಪೋಕ್ಲು, ಡಿ.೧೧: ಸ್ಥಳೀಯ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ ‘ಹುತ್ತರಿ ಕೋಲಾಟ’ ಸಂಭ್ರಮದಿAದ ನಡೆಯಿತು. ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡAತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್
ತಾಲೂಕು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಲು ಮನವಿವೀರಾಜಪೇಟೆ, ಡಿ. ೧೧: ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಸಭಾಂಗಣದಲ್ಲಿ ತಾ. ೨೧ ರಂದು ನಡೆಯಲಿರುವ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬAಧಿಸಿದAತೆ ಆರ್ಜಿ