ತಾ ೨೪ ಹಾಗೂ ೨೫ ರಂದು ಜೇನು ಉತ್ಸವ

ಮಡಿಕೇರಿ, ಡಿ. ೨೧: ಕಾಫಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ ಇದೀಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕೃಷಿ ವಿಸ್ತರಣಾ

ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಕೋಟೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಮಡಿಕೇರಿ, ಡಿ. ೨೧: ಮಡಿಕೇರಿಯಲ್ಲಿ ರಾಜರ ಕೋಟೆ ಸಂರಕ್ಷಣೆ ಮತ್ತು ಪುನರ್‌ಸ್ಥಾಪನೆ ಸಂಬAಧ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಜ. ೯ ರೊಳಗಾಗಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ

ಮಸಗೋಡು ಕಣಿವೆ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ೫ ಕೋಟಿ ಅನುದಾನ ಮಂಜೂರು

ಸೋಮವಾರಪೇಟೆ, ಡಿ. ೨೧ : ಭಾರೀ ಹೋರಾಟಕ್ಕೆ ನಾಂದಿಯಾಗಿದ್ದ ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿಗೆ ಕೊನೆಗೂ ಅನುದಾನ ಬಿಡುಗಡೆಗೊಂಡಿದೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಬೇಡಿಕೆಗೆ ಮುಖ್ಯಮಂತ್ರಿ

ಕ್ರಿಕೆಟ್ನಲ್ಲಿ ಮಿಂಚುತ್ತಿರುವ ವಿದ್ವತ್ ಕಾವೇರಪ್ಪ

ಮಡಿಕೇರಿ, ಡಿ. ೨೧: ರಾಷ್ಟಿçÃಯ ಕ್ರಿಕೆಟ್ ಟೂರ್ನಿಗಳಾದ ಹೆಸರಾಂತ ‘ಸೈಯದ್ ಮುಷ್ತಕ್ ಆಲಿ’ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಇದೀಗ ಪ್ರತಿಷ್ಠಿತ ರಣಜಿ ಟ್ರೋಫಿಯಲ್ಲಿಯೂ ಸೇರಿದಂತೆ

ಭತ್ತದ ಗದ್ದೆಯಲ್ಲಿ ‘ಕಾಡಾನೆಗಳ ಫುಟ್ಬಾಲ್’ ೩೭ ಚೀಲ ಭತ್ತ ಕಾಡಾನೆಗಳ ಪಾಲು

ಗೋಣಿಕೊಪ್ಪಲು, ಡಿ. ೨೧: ದೇಶಕ್ಕೆ ಅನ್ನದಾತನಾಗಿರುವ ರೈತನಿಗೆ ಇದೀಗ ನಷ್ಟದ ಮೇಲೆ ನಷ್ಟ ಎದುರಾಗುತ್ತಿದೆ. ತನ್ನ ಭೂಮಿಯನ್ನು ಉತ್ತಿ ಬೆಳೆದು ಇನ್ನೇನು ಫಸಲು ಕೈ ಸೇರುವ ಸಂದರ್ಭ