ನಾಳೆ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘ ಉದ್ಘಾಟನೆ ಕುಶಾಲನಗರ, ಡಿ. ೨೩: ಕುಶಾಲನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರÀ ಆರ್ಥಿಕ ಸಾಕ್ಷರತೆಗಾಗಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸಿದ್ದು, ಈ ತಿಂಗಳ ೨೫
ರಾಷ್ಟಿçÃಯ ಬ್ಯಾಡ್ಮಿಂಟನ್ ಟೂರ್ನಿಗೆ ಆಯ್ಕೆ ಗೋಣಿಕೊಪ್ಪ ವರದಿ, ಡಿ. ೨೩ : ತಾ. ೨೬ ರಿಂದ ಒಡಿಸ್ಸಾ ಭುವನೇಶ್ವರದಲ್ಲಿ ನಡೆಯಲಿರುವ ೩೪ ನೇ ಸಬ್ ಜೂನಿಯರ್ ಯೋನೆಕ್ಸ್ ಸನ್‌ರೈಸ್ ರಾಷ್ಟಿçÃಯ ಬ್ಯಾಡ್ಮಿಂಟನ್ ಟೂರ್ನಿಗೆ
ಗೋಶಾಲೆಗೆ ಮೇವಿನ ಕೊರತೆ ದಾನ ನೀಡಲು ಮನವಿ ಮುಳ್ಳೂರು, ಡಿ. ೨೩: ಸಮಿಪದ ಅಂಕನಹಳ್ಳಿಯ ಮೆಣಸ ಗ್ರಾಮದಲ್ಲಿರುವ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ‘ಬಿಲ್ವ’ ಗೋಶಾಲೆಗೆ ಮೇವು ನೀಡಲು ದಾನಿಗಳು ಮುಂದೆ ಬರುವಂತೆ ಮಠಾಧೀಶರಾದ
ಯುವ ಕಾಂಗ್ರೆಸ್ ವಲಯಾಧ್ಯಕ್ಷರುಗಳ ನೇಮಕಮಡಿಕೇರಿ, ಡಿ. ೨೩: ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ವಿವಿಧ ವಲಯಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಯಿತು. ಗೋಣಿಕೊಪ್ಪದಲ್ಲಿ ನಡೆದ ಸಭೆಯಲ್ಲಿ ಯುವ ಬ್ಲಾಕ್ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ಮುಂದಾಳತ್ವದಲ್ಲಿ
ಬೈಕ್ ಕಾರು ನಡುವೆ ಡಿಕ್ಕಿ ಸವಾರನಿಗೆ ಗಾಯಶನಿವಾರಸಂತೆ, ಡಿ. ೨೩: ಬೈಕ್- ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸಮೀಪದ ಗೌಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರ್ಮಿಕ ಮಂಜುನಾಥ್