ಕಾಡುಕೋಣಕ್ಕೆ ಗುಂಡೇಟು(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಡಿ. ೨೭: ನಾಗರಹೊಳೆ ರಾಷ್ಟಿçÃಯ ಉದ್ಯಾನಕ್ಕೆ ಸೇರಿರುವ ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣವೊಂದರ ಮೇಲೆ ಗುಂಡು ಹಾರಿಸಲಾಗಿದ್ದು, ಗುಂಡೇಟಿಗೆ ಒಳಗಾದ ಕಾಡುಕೋಣ ಗಾಭರಿಗೊಂಡು ಅರಣ್ಯ
ಕೊಡಗಿನ ಗಡಿಯಾಚೆಬೆಳಗಾವಿ ಗಡಿ ವಿವಾದಕ್ಕೆ ಸಂಬAಧಿಸಿದAತೆ ಮಹಾರಾಷ್ಟç ವಿಧಾನಸಭೆ ನಿರ್ಣಯ ಅಂಗೀಕರಿಸಿದೆ ನಾಗ್ಪುರ, ಡಿ. ೨೭: ಮಹಾರಾಷ್ಟç ವಿಧಾನಸಭೆ ಮಂಗಳವಾರ ಅವಿ ರೋಧವಾಗಿ ಕರ್ನಾಟಕದ ಗಡಿ ಸಮಸ್ಯೆಗೆ ನಿರ್ಣಯ ಅಂಗೀಕರಿಸಿದೆ.
ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ನಿವಲ್ವೀರಾಜಪೇಟೆ, ಡಿ. ೨೭: ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಕಾರ್ನಿವಲ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ ಆಗಮಿಸಿ ಮಿಮಿಕ್ರಿ ಮೂಲಕ
ಪಾರಾಣೆ ಪ್ರೌಢಶಾಲೆ ವಾರ್ಷಿಕೋತ್ಸವ ಮೂರ್ನಾಡು, ಡಿ. ೨೭: ಪಾರಾಣೆ ಪ್ರೌಢಶಾಲೆಯ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಬೆಂಗಳೂರಿನ ಉದ್ಯಮಿ ಗುಡ್ಡೇರ ಬಿ. ಸತೀಶ್ ಉದ್ಘಾಟಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ
ಗ್ರಾಪಂ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಸುಜಾ ಪ್ರಸ್ತಾಪಮಡಿಕೇರಿ, ಡಿ. ೨೭: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ ಅದನ್ನು ಈಡೇರಿಸುವ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ