ಚೆಯ್ಯಂಡಾಣೆ ಸಮಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಚೆಯ್ಯAಡಾಣೆ, ಡಿ ೨೮: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಚೇತರಿಕೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ
ರೂ ೨ ಲಕ್ಷ ವಿಮೆ ವಿತರಣೆ ಗೋಣಿಕೊಪ್ಪ ವರದಿ, ಡಿ. ೨೮ : ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಗೋಣಿಕೊಪ್ಪ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವತಿಯಿಂದ ರೂ.
ಹರಸಾಹಸದ ನಡುವೆ ಪುಂಡಾನೆ ಸೆರೆಚಿತ್ರ - ವರದಿ : ವಾಸು ಎ.ಎನ್. ಸಿದ್ದಾಪುರ, ಡಿ. ೨೮ : ಉಪಟಳ ನೀಡುತ್ತಿದ್ದ ಪುಂಡಾನೆಯೊAದನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಅಂತರ ಗ್ರಾಮ ಗೌಡ ಕ್ರಿಕೆಟ್ ಚೆಂಬು ಸೆಮಿಫೈನಲ್ಗೆ ಭಾಗಮಂಡಲ, ಡಿ. ೨೮: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆ ಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮಗಳ ನಡುವಿನ
ಆಸ್ತಿ ವೈಷಮ್ಯ ವ್ಯಕ್ತಿಗೆ ಗುಂಡೇಟುಮಡಿಕೇರಿ, ಡಿ. ೨೮: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರು ಮತ್ತೋರ್ವನಿಗೆ ಬಂದೂಕಿನಿAದ ಗುಂಡು ಹಾರಿಸಿದ ಘಟನೆ ಮಡಿಕೇರಿ ಸಮೀಪದ ಬಿಳಿಗೇರಿಯಲ್ಲಿ ಸಂಭವಿಸಿದೆ. ಬಿಳಿಗೇರಿ ಗ್ರಾಮದ ದಂಬೆಕೋಡಿ ನಿಶ್ಚಲ್ (ಟಿಪ್ಪು),