ರಸ್ತೆ ಗುಂಡಿ ಮುಚ್ಚಲು ೧೦ ದಿನದ ಗಡುವು ನೀಡಿದ ರೈತ ಸಂಘ ದುಸ್ಥಿತಿಯಿAದ ಕೂಡಿರುವ ಪೊನ್ನಂಪೇಟೆ ಕಾನೂರು ಕುಟ್ಟ ಸಂಪರ್ಕ ರಸ್ತೆ ಗೋಣಿಕೊಪ್ಪಲು, ಡಿ. ೩೧: ಪೊನ್ನಂಪೇಟೆ-ಕಾನೂರು-ನಿಟ್ಟೂರು ಸಂಪರ್ಕಿಸುವ ರಸ್ತೆ ಹಾಗೂ ಕಾನೂರು, ಕುಟ್ಟ ಸಂಪರ್ಕ ರಸ್ತೆಯು ತೀರ ಹದಗೆಟ್ಟಿದ್ದು ಈ ಬಗ್ಗೆ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯು ತಕ್ಷಣ ಕ್ರಮ
ಕೊಡಗರಹಳ್ಳಿ ಶಾಂತಿನಿಕೇತನ ಶಾಲಾ ವಾರ್ಷಿಕೋತ್ಸವಸುಂಟಿಕೊಪ್ಪ, ಡಿ. ೩೧: ಶಾಲಾ ಮಟ್ಟದಲ್ಲಿಯೇ ಜ್ಞಾನಕ್ಕೆ, ಸಾಧನೆಗೆ ಬೇಕಾದದನ್ನು ಪಡೆದುಕೊಳ್ಳಲು ಅಡಿಪಾಯವಾಗಿದೆ ಎಂದು ಮಡಿಕೇರಿಯ ಲೆಕ್ಕಪರಿಶೋಧಕ ಎಂ. ಈಶ್ವರ ಭಟ್ ಹೇಳಿದರು. ಸಮೀಪದ ಕೊಡಗರಹಳ್ಳಿ ಶಾಂತಿನಿಕೇತನ
ಪಂಚಾAಗ ವ್ಯವಸ್ಥೆ ಅನುಸರಿಸಲು ಕರೆಗೋಣಿಕೊಪ್ಪ ವರದಿ, ಡಿ. ೩೧: ಪ್ರಕೃತಿ ಆಧಾರಿತ ಪಂಚಾAಗ ವ್ಯವಸ್ಥೆಯನ್ನು ಅನುಸರಿಸಬೇಕಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಓಂಕಾರ ಪ್ರಿಯ ಬಾಗೇಪಲ್ಲಿ ಹೇಳಿದರು. ಕನ್ನಡ ಸಂಸ್ಕೃತಿ
ಶಾಸಕರಿಂದ ಮಡಿಕೇರಿ ಮಾದಾಪುರ ರಾಜ್ಯ ಹೆದ್ದಾರಿ ಕಾಮಗಾರಿ ಪರಿಶೀಲನೆ ಸೋಮವಾರಪೇಟೆ, ಡಿ. ೩೧: ಲೋಕೋಪಯೋಗಿ ಇಲಾಖೆ ಮೂಲಕ ರೂ.೩.೭೫ ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳ್ಳುತ್ತಿರುವ ಮಡಿಕೇರಿ-ಮಾದಾಪುರ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು. ರಸ್ತೆಗೆ
ರಸ್ತೆ ದುರಸ್ತಿಗೆ ಆಗ್ರಹಕೂಡಿಗೆ, ಡಿ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿಯಿಂದ ಸೀಗೆಹೊಸೂರು, ಮದಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಮೂರು ವರ್ಷಗಳಿಂದ ಈ