ಆಶ್ರಮ ಶಾಲೆಯಲ್ಲಿ ಹೊಸ ವರ್ಷಾಚರಣೆ

ಪೊನ್ನಂಪೇಟೆ, ಜ. ೨: ಕಾನೂರು ಸಮೀಪದ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು. ಎನ್‌ಎಸ್‌ಎಸ್

ತಂಬAಡ ವಿಜಯ್ ಪೂಣಚ್ಚ ವಿರಚಿತ ಪುಸ್ತಕಗಳ ಬಿಡುಗಡೆ

ಬೆಂಗಳೂರು, ಜ. ೨: ಮೂಲತಃ ಕೊಡಗು ಜಿಲ್ಲೆ, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ತಂಬAಡ ವಿಜಯ್ ಪೂಣಚ್ಚ ಬರೆದಿರುವ ಮೂರು ಇತಿಹಾಸ

ಸರಕಾರದ ಜನವಿರೋಧಿ ನೀತಿಯಿಂದ ಶ್ರಮಿಕ ವರ್ಗ ಸಂಕಷ್ಟದಲ್ಲಿ

ಸುAಟಿಕೊಪ್ಪ, ಜ. ೨: ಆಳುವ ಸರಕಾರ ಜನವಿರೋಧಿ ಕ್ರಮಗಳನ್ನು ಅನುಸರಿಸುವ ಮೂಲಕ ಜನಸಾಮಾನ್ಯರನ್ನು ತುಳಿಯಲು ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪಿ.ಆರ್. ಭರತ್ ಹೇಳಿದರು. ಸುಂಟಿಕೊಪ್ಪ ಅಂಬೇಡ್ಕರ್

ಎಸ್ಎನ್ಡಿಪಿಗೆ ಆಯ್ಕೆ

ಸಿದ್ದಾಪುರ, ಜ. ೨: ನೆಲ್ಲಿಹುದಿಕೇರಿ ಎಸ್‌ಎನ್‌ಡಿಪಿ ಶಾಖೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ನೇತೃತ್ವದಲ್ಲಿ ನಡೆಯಿತು. ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ