ಮಲೆತಿರಿಕೆ ಅಯ್ಯಪ್ಪ ದೇವಾಲಯದಲ್ಲಿ ವಿಜೃಂಭಣೆಯ ಉತ್ಸವ

ವೀರಾಜಪೇಟೆ, ಜ. ೨: ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವ ಮೂರ್ತಿಯ ಮೆರವಣಿಗೆ ಭಾನುವಾರ ರಾತ್ರಿ ಅತ್ಯಂತ ವಿಜೃಂಭಣೆಯಿAದ, ಸಾವಿರಾರು

ಡಾಅಂಬೇಡ್ಕರ್ ಭವನಕ್ಕೆ ಜಾಗ ಕಾಯ್ದಿರಿಸಲು ಒತ್ತಾಯ

ಮಡಿಕೇರಿ, ಜ. ೨: ನಂದಿಗುAದ (ಗೊಂದಳ್ಳಿ) ಗ್ರಾಮದ ಸರ್ವೆ ನಂ.೪೨/೩ರ ೦.೨೫ ಸೆಂಟ್ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗವನ್ನು ಕಾಯ್ದಿರಿಸಿ ಸಮಾಜ ಕಲ್ಯಾಣ ಇಲಾಖೆಯ

ರಾಷ್ಟçಮಟ್ಟಕ್ಕೆ ಆಯ್ಕೆಯಾದ ಸ್ನೇಹಾಗೆ ಸನ್ಮಾನ

ಸೋಮವಾರಪೇಟೆ, ಜ. ೨: ರಾಷ್ಟçಮಟ್ಟದ ‘ಅಥ್ಲೆಟಿಕ್ಸ್'ಗೆ ಆಯ್ಕೆಯಾಗಿರುವ ಸ್ನೇಹಾಳಿಗೆ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯಿAದ ಸನ್ಮಾನಿಸಿ ರೂ. ೧೦,೦೦೦ ಪ್ರೋತ್ಸಾಹ ಧನ ವಿತರಿಸಲಾಯಿತು. ತಾ. ೮ ರಂದು ಅಸ್ಸಾಂನ