ಸರಕಾರದ ಮೂಲಕವೇ ಕಂದಾಯ ನಿಗದಿಯಿಂದ ಸಮಸ್ಯೆ ಪರಿಹಾರ

ಮಡಿಕೇರಿ, ಜ. ೮: ಕೊಡಗು ಜಿಲ್ಲೆಯಲ್ಲಿ ಬಾಣೆ ಜಮೀನುಗಳಿಗೆ ಹಾಗೂ ಇತರ ಜಮೀನುಗಳಿಗೆ ಸಂಬAಧಿಸಿದAತೆ ಸಮಸ್ಯೆಗಳು ಉದ್ಭವಿಸುತ್ತಲೇ ಬಂದಿದೆ. ಇದೀಗ ಇದರಲ್ಲಿ ಕಂದಾಯ ನಿಗದಿ ಕೂಡ ಒಂದು

ಕೊಡಗಿನ ಗಡಿಯಾಚೆ

ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳ ಅನುಷ್ಠಾನಕ್ಕೆ ಬದ್ಧ: ಸಿಎಂ ಬೊಮ್ಮಾಯಿ ಹಾವೇರಿ, ಜ. ೮: ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ

ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದ ನವೀಕರಣ ಬ್ರಹ್ಮಕಲಶಾಭಿಷೇಕ

ಚೆಟ್ಟಳ್ಳಿ, ಜ. ೮: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, ತಾ. ೧೦ ರಿಂದ ೧೨ ರವರೆಗೆ ನವೀಕರಣ ಬ್ರಹ್ಮಕಲಶಾ ಭಿಷೇಕ ಪೂಜೆ ನೆರವೇರಲಿದೆ

ಗೌಡಳ್ಳಿ ಗ್ರಾಪಂ ವ್ಯಾಪ್ತಿಯ ನಂದಿಗುAದದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಸೋಮವಾರಪೇಟೆ, ಜ. ೮: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುAದ ಗ್ರಾಮದ ಕುರುಡುವಳ್ಳಿಯಲ್ಲಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಮಸ್ಯೆ ಪರಿಹರಿಸಲು